
ಯಾವುದೋ ಒಂದು pantಗೆ ಯಾವುದೋ ಒಂದು shirt
ಸಿಕ್ಕಿಸ್ಕೊಂಡು ಹೋಗ್ತಿದ್ದ ಹುಡುಗರು..
ಕ್ರಿಕೆಟ್, ಸಚಿನ್, ಧೋನಿ,christiano, messi, sharpova, sania, ..
ಅಂತಿದ್ದ ಹುಡುಗರ ಹೃದಯದಲ್ಲಿ ...
ಒಂದು 'ಗೆಜ್ಜೆ ಕಾಲುಗಳ ' ಗುರುತು ಮೂಡಿದರೆ ಸಾಕು..
ಅದೆಷ್ಟು ಬದಲಾವಣೆ??
hip-hop , rap music ಅಂತಿದ್ದೋರು..
ಕಿಶೋರ್ ಕುಮಾರ್ , ರಫಿ, ಮೈಸೂರು ಅನಂತ ಸ್ವಾಮಿ ಅಂತ
slow trackಗೆ ಅಂಟಿಕೊಂಡು ಬಿಡ್ತಾರೆ...
ಅನಾವಶ್ಯಕವಾಗಿ ಕವಿನೂ ಆಗ್ಬಿಡ್ತಾರೆ.. !
ಆಕಾಶದ ಚಂದ್ರಮ, ತಾರೆಗಳ ಜೊತೆ ಕನಸು ಕಾಣ್ತಾರೆ ..
ಅವಳ first meetನಿಂದ ಹಿಡಿದು ಪ್ರತಿ ಸಲದ
ಡ್ರೆಸ್ಸಿನ color ನೆನಪಿಟ್ಕೋoಡಿರ್ತರಲ್ವಾ??
ಅದೇನು memory power !!!!
ಅದ್ಕೆ ಇರಬೇಕು...
ನೆನಪುಗಳ ಮರೆಯೋ ಕಾಲ ಬಂದಾಗ..
ಹೆಚ್ಚು suffer ಆಗೋರು ಹುಡುಗರೇ...!!
memory power ಶಾಪ ಆಗೋದು ಆವಾಗಲೇ ... !!
No comments:
Post a Comment