ಈ freinds ಅನ್ನೋ ಜೀವಿಗಳೇ ವಿಚಿತ್ರ..!Friendship ಬೆಳೆಯೋ ರೀತಿ ಇನ್ನೂ ವಿಚಿತ್ರ ..!ರಕ್ತ ಸಂಬಂಧದ ವಯ್ಯಾರವಿಲ್ಲದೆ,ಜಾತಿ,ಮತ ,ಧರ್ಮ,ದೇಶ, ಭಾಷೆ ಇವೆಲ್ಲವುಗಳ ಬೇಲಿಯನ್ನು ದಾಟಿ ಹಬ್ಬಿ ಬೆಳೆಯೋ ಬಳ್ಳಿ ಈ 'ಸ್ನೇಹ' !.ಅಣ್ಣ ತಮ್ಮಂದಿರು ದಾಯಾದಿಗಳಾಗಬಹುದು,ಜೀವದಂತೆ ಪ್ರೀತಿಸಿದ ಹುಡುಗ /ಹುಡುಗಿ ಕೈಕೊಟ್ಟವರು ಎನಿಸಿ ಕೊಳ್ಳಬಹುದು ಆದರೆ 'Friends' ಮಾತ್ರ ಯಾವತ್ತು Friends .! .
True friends ಅನಿಸಿಕೊಂಡಿರ್ತಾರಲ್ವಾ? ಅವ್ರು ನಿಮ್ಮ boy/girl friendಗಿಂತ ಜಾಸ್ತಿ ಪ್ರೀತಿಸಿರ್ತಾರೆ ! ನಮ್ಮ ಬಗ್ಗೆ posessive ಆಗಿರ್ತಾರೆ, ಅಕ್ಕ ತಂಗಿಯರಿಗಿಂತ ಜಾಸ್ತಿ ಕಾಡ್ತಾರೆ, ಅಣ್ಣ ತಮ್ಮಂದಿರ ಥರ ಜಗಳ ಆಡ್ತಾರೆ, ಅಪ್ಪನ ಥರ guide ಮಾಡ್ತಾರೆ ,ಎಲ್ಲೋ ಒಂದು ಹತಾಶ ಗಳಿಗೆಯಲ್ಲಿ ಅವರ ಮಡಿಲಲ್ಲೋ ,ಭುಜದ ಮೇಲೋ ತಲೆಯಿಟ್ಟು ಮಲಗಿದಾಗ ಅಮ್ಮನ ಥರ ಅನಿಸಿದರೂ ಅದ್ರಲ್ಲಿ ಆಶ್ಚರ್ಯವಿಲ್ಲ .!
ಅದೇ ಸ್ನೇಹಿತರು ನಿಮ್ಮನ್ನ ಒಂದು dipression ನಿಂದ ಎತ್ತಿರ್ತಾರೆ , 'i can't ' ಎಂದು ಕುಸಿದು ಕುಳಿತ ಘಳಿಗೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ 'you can'ಎಂದು ಹೇಳ್ತಾರೆ . ಅಂಥಾ ಸ್ನೇಹಿತರು ಜೀವನದ ಯಾವುದೋ ಒಂದು ತಿರುವಿನಲ್ಲಿ ಕಳೆದುಹೋಗ್ತಾರೆ ಅಲ್ವಾ? ಎಲ್ಲೋ ಒಂದು ದಿನ ಫಕ್ಕನೆ ನೆನಪಾಗ್ತಾರೆ ..! ಅವರೊಂದಿಗೆ ಗಂಟೆಗಟ್ಟಲೆ ಹರಟಿದ ಘಳಿಗೆ ,small stupid fights, ಅಡ್ಡಹೆಸರು , long ride, ಯಾವುಒದೋ ಒಂದು trip, ಅವರೊಂದಿಗೆ ಕುಡಿದ ಬೈ-ಟು ಕಾಫಿ,ಸೇದಿದ ಬೈ-ಟು ಸಿಗರೇಟ್,(it shows the depth of the friendship it seams),class ನಲ್ಲಿ ಹೊರಗೆ ಹಾಕಿದಾಗ ಬೇಕಾಬಿಟ್ಟಿ ಅಡ್ಡಾಡಿದ್ದು,ಯಾವ್ದೋ ಬಾರಲ್ಲಿ ಗುಂಡು ಹಾಕಿದ್ದು ,ಹುಡುಗೀರನ್ನು follow ಮಾಡಿದ್ದು..... ಇವನ್ನೇ ಅಲ್ವಾ? ನಾವು ಕೊನೆಗೆ ಮಿಸ್ ಮಾಡೋದು ?
ನಮ್ಮ ಜೀವನದಲ್ಲಿ ಯಾರೋ ಒಂದು ಹೊಸ ವ್ಯಕ್ತಿಯ ಆಗಮನವಾದಾಗ ಗೆಳೆಯರನ್ನು ಮರೆತಿರ್ತೇವೆ ಅಥವಾ ಒಂದು ಜಗಳ, ಭಿನ್ನಾಭಿಪ್ರಾಯಕ್ಕೆ ಅದ್ಭುತ ಸ್ನೇಹಿತರನ್ನ ಕಳೆದುಕೊಂಡಿರ್ತೇವೆ . ಆ ಕ್ಷಣಕ್ಕೆ ಮನಸು ಅವರನ್ನು ಕ್ಷಮಿಸಿಯೇ ಇರುವುದಿಲ್ಲ .ಸ್ನೇಹದ ಸೇತುವೆ ಸದ್ದಿಲ್ಲದೇ ಮುರಿದು ಬಿದ್ದಿರುತ್ತದೆ . ನಮ್ಮ ego,attitudeಗಳ ನಡುವೆ ಸ್ನೇಹದ ಹೂವು ಬಾಡಿರುತ್ತದೆ .
Dear friends ನಿಮ್ಮ ಜೀವನದಲ್ಲೂ ಇಂಥ ಘಟನೆಗಳು ಆಗಿದ್ದಿರಬಹುದು ಅಥವಾ ಮುಂದೆ ಆಗಲೂಬಹುದು..ಗೆಳೆಯರನು ಅವರ ಸಣ್ಣ ತಪ್ಪುಗಳಿಗೆ ಕಣ್ಮುಚ್ಚಿ ಕ್ಷಮಿಸಿಬಿಡಿ. ಯಾಕೆಂದ್ರೆ life is too short .! ಈ ಭೂಮಿಯಲ್ಲಿ ಮಾನವರಾಗಿ ಹುಟ್ಟಿದ್ದೇವೆ. ಹೃದಯಗಳನ್ನು ಗೆಲ್ಲೋಣ ,ಸ್ನೇಹ ಪ್ರೀತಿಗಳನ್ನು ಹರಡೋಣ.. ನಾಳೆ ಎಂಬುದು ಯಾರಿಗೆ ಗೊತ್ತು ? ಬಂದಾಗಲೇ ನಿಜ ಅಲ್ವಾ? A Friend is some one with whom you can dare to be yourself ..! Hats off to Friends and Friendship..!!

ಸೌಮ್ಯಾರವರೆ,
ReplyDeleteನಿಮ್ಮ ಜೀವನ ಪ್ರೀತಿಗೆ ಅಭಿನ೦ದನೆಗಳು.
ಚೆನ್ನಾಗಿ ಬರೆಯುತ್ತೀರಿ.
ನಮ್ಮನ್ನು ನಾವಿದ್ದಂತೆಯೇ ಒಪ್ಪಿಕೊಳ್ಳುವವರೇ ನಮ್ಮ ಸ್ನೇಹಿತರು ಅಲ್ವಾ?
ReplyDelete"ಅದೇ ಸ್ನೇಹಿತರು ನಿಮ್ಮನ್ನ ಒಂದು dipression ನಿಂದ ಎತ್ತಿರ್ತಾರೆ , 'i can't ' ಎಂದು ಕುಸಿದು ಕುಳಿತ ಘಳಿಗೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ 'you can'ಎಂದು ಹೇಳ್ತಾರೆ " ..."ಈ ಭೂಮಿಯಲ್ಲಿ ಮಾನವರಾಗಿ ಹುಟ್ಟಿದ್ದೇವೆ. ಹೃದಯಗಳನ್ನು ಗೆಲ್ಲೋಣ ,ಸ್ನೇಹ ಪ್ರೀತಿಗಳನ್ನು ಹರಡೋಣ.. ನಾಳೆ ಎಂಬುದು ಯಾರಿಗೆ ಗೊತ್ತು ? ಬಂದಾಗಲೇ ನಿಜ ಅಲ್ವಾ? A Friend is some one with whom you can dare to be yourself ..! "
what lines Soumya..keep it up!!