Wednesday, December 30, 2009

ಈ ನೀರು, ಮಜ್ಜಿಗೆ, horlicks, juice....


ಈ ನೀರು, ಮಜ್ಜಿಗೆ, horlicks, juice....
ಎಲ್ಲಾ ಬೋರ್ ಬಂದಿದೆ ಮಾರಾಯ...
ನಿನ್ ಜೊತೆ ಬಾರನಲ್ಲಿ ಕೂತು
ಒಂದು ಪೆಗ್ ಹಾಕಬೇಕು ಅನಿಸ್ತಿದೆ
ಬರ್ತೀಯಾ?? ಪ್ಲೀಸ್ !!

3 comments:

  1. This comment has been removed by a blog administrator.

    ReplyDelete
  2. ಎಸ್ ನಂಗು ನಿಮ್ಮ ಬರವಣಿಗೆಯಲಿ ರವಿ ಬೆಳೆಗೆರೆ ಯವರ influence ತುಂಬಾ ಇದೆ ಅನ್ನಿಸುತ್ತೆ. ಅದಕ್ಕೆ ಯಾಕೋ ಸ್ವಲ್ಪ copied ಅನ್ನಿಸುತ್ತೆ .
    bejaru madko bedi

    ReplyDelete
  3. ondu peg yenu....yeradu hakona no prob:)

    ReplyDelete