ಹಲೋ ಸ್ನೇಹಿತರೆ,
ಪ್ರೀತಿ, ಕಥೆಗಳು, ಗಂಭೀರ ಲೇಖನದತ್ತಲೇ ಗಿರಕಿಹೊಡೆಯುತ್ತಿದ್ದೆ ಅಲ್ವಾ ನಾನು ? But ಇದು ಲಘು ಹಾಸ್ಯದ ಲೇಪನವಿರುವ ಲೇಖನ. ಇತ್ತೀಚಿಗೆ ನನ್ನ ಗಮನಕ್ಕೆ ಬಂದ ಹಾಸ್ಯ ಸಂಗತಿಗಳು, ನಡೆದ ಘಟನೆಗಳನ್ನು ನನ್ನದೇ ಪದಗಳಲ್ಲಿ ಇಡುತ್ತಿದ್ದೇನೆ. ಚಿನಕುರುಳಿ ಉತ್ತರಗಳಿಗೆ, ಹಾಸ್ಯಕ್ಕೆ ತಲೆದೂಗಿದ್ದೇನೆ. ಹಾಗೆ ನಿಮ್ಮ ಮುಂದೆಯೂ ಇಡುತ್ತಿದ್ದೇನೆ. ಇಲ್ಲಿನ ಹಾಸ್ಯವನ್ನು ಮಾತ್ರ ತೆಗೆದುಕೊಳ್ಳಿ. ಯಾರನ್ನೂ ನೋಯಿಸುವ ದುರುದ್ದೇಶವಂತೂ ಇಲ್ಲವೇ ಇಲ್ಲ. ಈಗ ಓದಿದರೆ ನಗು ಅಷ್ಟು ನಗು ಬರಲಿಕ್ಕಿಲ್ಲ ಆದರೆ ಆ ಚಟಾಕಿಗಳ timing ಇದೆಯಲ್ಲ, ಅದರ ಪರಿಣಾಮ ಮಾತ್ರ ಅದ್ಭುತ !
Long skirt ಪಜೀತಿ:
ನನಗೆ long skirtಗಳ ವಿಪರೀತ ಹುಚ್ಚಿದೆ. ಯಾವುದೇ ಪಟ್ಟಣಗಳಿಗೆ ಹೋದರೂ ಬಟ್ಟೆ ಪ್ರಸಿದ್ಧ ಬಟ್ಟೆ ಅಂಗಡಿಗಳಲ್ಲಿ long skirts ಕೇಳುತ್ತ ನಡೆದು ಬಿಡುತ್ತೇನೆ.ಒಂದು ವಾರದ ಹಿಂದೆ ಹುಬ್ಬಳ್ಳಿಗೆ ಹೋಗಿದ್ದೆ. ದೊಡ್ಡದು ಎನಿಸುವ ಪ್ರಸಿದ್ಧ ಬಟ್ಟೆ ಅಂಗಡಿಯೊಂದಕ್ಕೆ ಹೋಗಿ ನನ್ನ ಮಾಮೂಲಿ ವರಸೆಯಲ್ಲಿ "Long skirts ತೋರಿಸ್ರಿ" ಎಂದೆ. sales boy ಸರೀ ಎಂದು ಒಂದು ದೊಡ್ಡ box ಎತ್ತಿ ತಂದ. "ಯಾವ ಕಲರ್ರೀ ಅಕ್ಕಾರೆ ?" ಎಂದ. ನೋಡುವ ಎಂದು ಇಣುಕಿದರೆ 'ಸೀರೆಗೆ ಹಾಕುವ ಲಂಗಗಳು' ಯಾವ ಬಣ್ಣದ ಲಂಗಗಳು ಬೇಕಾದರೂ ಇದ್ದಿದ್ದವು.!
ನಾನು ಕಕ್ಕಾ ಬಿಕ್ಕಿ ನನ್ನ ಗೆಳೆಯ ಗೆಳತಿಯರೆಲ್ಲ ನಗುತ್ತಿದ್ದರು. ಹುಡುಗ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ. ಉದ್ದದ ಲಂಗ, ಉದ್ದನೆಯ skirt, ನೆರಿಗೆ ಇರುವ skirt ಯಾವ ಬಗೆಯಲ್ಲಿ ಹೇಳಿದರೂ ಅಲ್ಲಿದ್ದ ನಾಲ್ಕಾರು ಜನರಿಗೂ ತಿಳಿಯಲೇ ಇಲ್ಲ. "ಅದಾವಲ್ರೀ ಇಲ್ಲೇ ಇದಕೂ ಉದ್ದದ್ದು ಬೇಕೆನ್ರೀ ?"ಎಂದು ಸೀರೆಯ ಲಂಗದ ಕಡೆಗೇ ತೋರಿಸುತ್ತಿದ್ದ..! ನನಗೆ ನಗು ತಡೆಯಲಾಗಲೇ ಇಲ್ಲ. "ಈ ಥರದ್ದು ಅಲ್ಲ, ನಾನಿನ್ನು ಬರುತ್ತೇನೆ " ಎಂದು ಹೊರಟವಳಿಗೆ. ನನ್ನ ಕನ್ನಡದ ಮೇಲೆ doubt ಬರುತ್ತಿತ್ತು !
ಸಮಾಜಕ್ಕೆ ಹೆದರುವುದಿಲ್ಲ:
ಮೊನ್ನೆ ಮೊನ್ನೆ ನಾವು ಗೆಳೆಯರೆಲ್ಲ ಸೇರಿ ಮಾತನಾಡುತ್ತಿದ್ದೆವು. ಗುಂಪಿನಲ್ಲಿ ಹುಡುಗಿಯೊಬ್ಬಳು "ನನ್ನ ದಾರಿಯೇ ಬೇರೆ ತಾನು ಸಮಾಜಕ್ಕೆ ಹೆದರುವುದಿಲ್ಲ" ಎಂದು ಉದ್ದುದ್ದ ಭಾಷಣವನ್ನು ಕೊಡುತ್ತಿದ್ದಳು. ಅವಳ ಆವೇಶ ಭರಿತ ಮಾತುಗಳನ್ನು ಕೇಳುತ್ತಿದ್ದ ನನ್ನ ತಮ್ಮ ಮುಗುಮ್ಮಾಗಿ ಉತ್ತರಿಸಿದ "ನನಗೊತ್ತಿದೆ ಬಿಡೆ, ನೀನು ಹೆದರಿದ್ದು ಗಣಿತ ಮತ್ತು Englishಗೆ ಎಂದು...! " ಎಲ್ಲರೂ ಹೋ ಎಂದು ಬೊಬ್ಬಿಟ್ಟೆವು.! ನಾನು ತಮ್ಮನ ಮುಷ್ಟಿಗೆ, ನನ್ನ ಮುಷ್ಟಿಯನ್ನು ಗುದ್ದಿದೆ.
ಚಿನ್ನ-ರನ್ನ ಈ ಪದದ ಹಿಂದಿನ ಗುಟ್ಟು :
ನಾವು ಮೂವರು ಗೆಳತಿಯರು ಮಾತನಾಡುತ್ತಿದ್ದೆವು. ಗೆಳತಿಯೊಬ್ಬಳು ಅವಳ ಹುಡುಗನ ಬಗ್ಗೆ ಹೇಳುತ್ತಾ "ನನ್ನ ಹುಡುಗ ನನ್ನ ಚಿನ್ನ, ಬಂಗಾರ ಅಂತ ಕರೀತಾನೆ." ಅದಕ್ಕೆ ಇನ್ನೊಬ್ಬಳ ಉತ್ತರ ನೋಡಿ "KGF ನಲ್ಲಿ ಕೆಲಸ ಮಾಡಿದಾನಾ? ಅಥವಾ ಬಂಗಾರದ ಕೆಲಸ ಮಾಡ್ತಾನಾ ?" ನಾನು ನಗೆ ತಡೆಯಲಾಗದೆ ಆಚೆ ಹೋದೆ.
Album ದರ (Incredible Indians):
ಒಮ್ಮೆ Digital studio ಒಂದಕ್ಕೆ ಹೋಗಿದ್ದೆ ಒಂದಿಷ್ಟು ಫೋಟೋಗಳ ಪ್ರಿಂಟ್ ಹಾಕಿಸಲು. ಅಷ್ಟರಲ್ಲಿ ಬಂದ ಒಬ್ಬ ಆಸಾಮಿಯ ಬಳಿ ಸ್ಟುಡಿಯೋದವ "ಏನು ಬೇಕು ?" ಎಂದ. ಅದಕ್ಕೆ ಆ ಆಸಾಮಿಯ ಉತ್ತರ "ಆಲ್ಬಮ್ ಕೊಡಿ". ಸ್ಟುಡಿಯೋದವ ಕೇಳಿದ "ಯಾವ size?". ಆ ಆಸಾಮಿ ಉತ್ತರಿಸಿದ "ಒಂದು ಐವತ್ತು ರೂಪಾಯಿಯೊಳಗೆ ಕೊಡಿ". ನಗುತ್ತ ಮನದೊಳಗೆ ಎಂದುಕೊಂಡೆ incredible Indians...!
ಬೀಗ ಉಂಟಾ ?
ಒಮ್ಮೆ ನನ್ನ ಚಿಕ್ಕಮ್ಮನ ಮಗನ ಜೊತೆ Digital cameraವನ್ನು ಕೇಳಿಕೊಂಡು ಮಂಗಳೂರಿನ ಪ್ರತಿಷ್ಠಿತ ಮಳಿಗೆಯೊಂದಕ್ಕೆ ಹೋಗಿದ್ದೆವು. ನಾಲ್ಕಾರು modelಗಳ ಕ್ಯಾಮೆರಾಗಳನ್ನು ಕೇಳಿದರೂ ಒಂದೂ ಅವರ ಬಳಿ ಇರಲಿಲ್ಲ. ಥಟ್ಟನೆ ನನ್ನ ಚಿಕ್ಕಮ್ಮನ ಮಗ "ನಿಮ್ಮಲ್ಲಿ ಬೀಗ ಸಿಗಬಹುದಾ?" ಎಂದು ಕೇಳಿದ. ಅದಕ್ಕೆ ಆ sales man "ಎದುರಿನ ಅಂಗಡಿಯಲ್ಲಿ ಸಿಗಬಹುದು" ಎಂದ. ತಕ್ಷಣ ನನ್ನ ಚಿಕ್ಕಮ್ಮನ ಮಗ "ಹಾಗಾದರೆ ಒಂದು ಬೀಗ ತಂದು ಈ ಅಂಗಡಿಗೆ ಜಡಿಯಿರಿ.!" ಎಂದ. ! sales man ಕೆಕ್ಕರಿಸಿ ನೋಡುತ್ತಿದ್ದ ನಾವು ನಗುತ್ತ ಕಾಲು ಕಿತ್ತಿದ್ದೆವು..!
But i like you:
ನಾವೆಲ್ಲಾ ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಸಂಕ್ರಾಂತಿ ಬಂದರೆ ಸಾಕು greeting cardಗಳ ವಿನಿಮಯ ಶುರುವಾಗುತ್ತಿತ್ತು. ಅದೊಂದು ಬಗೆಯ ಹುಚ್ಚು, ಮಜ. ಮತ್ತೆ ಈಗ ಬರದ ಸುವರ್ಣ ಕಾಲ ಆ ಬಾಲ್ಯ. ಏನೆಂದು ಅರ್ಥಗಳೇ ಗೊತ್ತಿಲ್ಲದ, ವ್ಯತ್ಯಾಸವನ್ನು ಅರಿಯದ ಆ ಮುಗ್ಧ ಮನಸು. ಆ ಬಣ್ಣ ಬಣ್ಣದ card, sheetಗಳ ಒಳಗೆ ಅದೇನೇನೋ ಸಾಲುಗಳು, ಅಂತ್ಯ ಪ್ರಾಸಗಳು. ಎಲ್ಲ ಬಾಲ ಕವಿಗಳಾಗಿ ಬಿಡುತ್ತಿದ್ದರು ಸಂಕ್ರಾಂತಿ ಬಂತೆಂದರೆ. card ಒಳಗಿನ quotesಗಳ sample ಒಂದನ್ನು ನೋಡಿ:
ಭಟ್ಟ like ಜುಟ್ಟ
ಜುಟ್ಟ like ಹೂವು
ಹೂವು like ಪರಿಮಳ
But I like You ..!
ಎತ್ತಣ ಮಾಮರ ಎತ್ತಣ ಕೋಗಿಲೆ? ಎಲ್ಲೆಲ್ಲಿಯ ಸಾಲುಗಳು ನೋಡಿ. ಆಂಗ್ಲ ಭಾಷೆಯನ್ನೂ ಸಲೀಸಾಗಿ ಕೊಲೆ ಮಾಡಿ ಬಿಡುತ್ತಿದ್ದೆವು. ಸಂಕ್ರಾಂತಿಯ ಎಳ್ಳು ಬೆಲ್ಲದ ನಡುವೆ ಬಾಲ್ಯದ ನೆನಪುಗಳು ಕಾಡಿದ್ದವು. ಹಾಗೆ ಒಂದು greeting card ಎತ್ತಿಕೊಂಡು ಬರೆದಿದ್ದೆ ನನ್ನ ಬಾಲ್ಯದ ಗೆಳತಿಗೆ ಹಳೆ quoteನ improved version
ಭಟ್ಟ likes ಜುಟ್ಟ
ಜುಟ್ಟ likes ಹೂವು
ಹೂವು likes ಪರಿಮಳ
But I like you !
greeting card ಗೆಳತಿಗೆ ಕೊಟ್ಟೆ. ಇಬ್ಬರೂ ನಗುತ್ತಿದ್ದೆವು. ಬಾಲ್ಯದ ನೆನಪುಗಳ ಮಳೆಗೆ ಮನಸು ಮತ್ತೊಮ್ಮೆ ಒದ್ದೆಯಾಗಿತ್ತು .!

camera, hubli and samaja jokes chennagide...
ReplyDeletechannaagide...:)
ReplyDeleteಹಾಯ್.... ಸೌಮ್ಯಾ,
ReplyDeleteಚಿನಕುರುಳಿ ಚೆನ್ನಾಗಿದೆ.ಕೆಲವೊಂದು "ಸುಮ್ಮನೆ ನಗುವಂತದ್ದು", ಮತ್ತೆ ಕೆಲವು "ಹೊಟ್ಟೆ ಹುಣ್ಣಾಗುವಂತೆ ನಗುವಂತದ್ದು".
Long Skirt ಪಜೀತಿ, ಸಮಾಜಕ್ಕೆ ಹೆದರುವುದಿಲ್ಲಾ, ಬೀಗಾ ಉಂಟಾ? ಒದಿ "ಹೊಟ್ಟೆ ಹುಣ್ಣಾಗುವಂತೆ ನಕ್ಕೆ" ನಾನು. But I Like You ನೂ ಚೆನ್ನಾಗಿದೆ..
ಇದೆ ತರಹದ ಬರಹಗಳು ಇನ್ನು ಮುಂದೆಯೂ ಬರುವಂತಾಗಲಿ ಎನ್ನುವ
ಗೆಳೆಯ,
ಅನಂತ್ ಹೆಗಡೆ
Nimma serious/bhavanaathmaka/yuva lekhana galige ondu break needida haagide... lekhana chennagi bandide mattu balyada nenapu tharuva haagide..
ReplyDelete'ಸಮಾಜಕ್ಕೆ ಹೆದರುವುದಿಲ್ಲ' ಬಿಟ್ಟರೆ ನಂಗಂತೂ ಉಳಿದ್ಯಾವುದೂ ನಗು ತರಿಸಲಿಲ್ಲ,ಫ್ರೆಶ್ ಎನ್ ಪಂಚ್ ಅನ್ನಿಸಲಿಲ್ಲ
ReplyDeleteದೈನಂದಿನ ಬದುಕಿನ ಚಿಕ್ಕ ಚಿಕ್ಕ ಘಟನೆಗಳು ಎಷ್ಟು ನಗು ತರಿಸುತ್ತವೆ ಅಲ್ವಾ..
ReplyDeleteಇಂತಹ ಚಿಕ್ಕ ಚಿಕ್ಕ ಖುಷಿ ಸಂತೋಷ ನಗು ತಮಾಷೆಗಳೇ ಜೀವನದ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಲು ಕಾರಣವಾಗ್ತವೆ...
ಚೆನ್ನಾಗಿ ಬರೆದಿದ್ದೀರಿ.. ಶುಭಾಷಯ ಪತ್ರದ ಘಟನೆ ನನ್ನನ್ನೂ ಒಮ್ಮೆ ಬಾಲ್ಯದ ದಿನಗಳ ನೆನಪಿನ ಲೋಕಕ್ಕೆ ಸವಾರಿ ಹೋಗುವಂತೆ ಮಾಡಿತು...
very nice!! Very funny!! :D
ReplyDeleteSUMARAGI EDE.........BIGA UNTA JOKE CHENNAGIDE
ReplyDeleteOnderadU jOkegaLu tumba nagu tarisidavu..:)
ReplyDelete"bhatta like jutta" is nice..
ReplyDeletechennagide:)nagu bantu oduvaaga :)
ReplyDeletea time nalli nanalliddidre hotte hunnaguvashtu naguttide :)
ಹಾಯ್
ReplyDeleteಮುಂಜಾನೆ ಮುಂಜಾನೆನೆ ಅಮ್ಮನ ಜೊತೆ ಜಗಳಾಡಿ
ಆಪೀಸ್ ಗಂಟು ಮೊರೆ ಹಾಕಿಕೊಂಡ ಕುಳಿತವಳನ್ನು
ಸುಮ್ಮನೆ ನಕ್ಕು ಬಿಡಿ ಸುಮ್ಮನೆ ನಗಿಸಿ ಮುಖವರಳಿಸಿದ್ದ
ನಿಮ್ಮಗೆ ಹಾಗೂ ನಿಮ್ಮ ಲೇಖನಕ್ಕೆ ತುಂಭಾ ಥ್ಯಾಂಕ್ಸ ರಿ . ನಿಮ್ಮ ಬ್ಲಾಗದ ಕಂಡ ``ಎಲ್ಲ ಕನಸುಗಳು ನನಸಾಗಿ ಬಿಟ್ಟರೆ ,ಕನಸು ಕಾಣಲು ಇರುವ ಅರ್ಥವೇನು ?``ಅನ್ನುವ ಸಾಲುಗಳು ನಂಗೆ ತುಂಭಾನೆ ಇಷ್ಟವಾಗಿವೆ.ಇಂಥ ಚೆಂದನೆಯ ಸಾಲುಗಳಿಗೆ ಸ್ಪೂರ್ತಿ ಯಾರು..? ಎನೆ ಆಗಲಿ ಮುದ್ದಾದ ಕಲ್ಪನೆ
ಧನ್ಯವಾದಗಳು
ನಾವು ಆಗ ಬರೆತಿದ್ದುದು ನೆನೆಸಿಕೊಂಡರೆ ತುಂಬಾ ಮಜಾ ತರುತ್ತೆ.. ಹೀಗೆ:
ReplyDeleteನಾನೊಂದು ತೀರ
ನೀನೊಂದು ತೀರ
ನಮ್ಮಿಬ್ಬರ ತೀರ
ಕಡಲ ತೀರ..
ನಾನೊಂದು ವಂಶ
ನೀನೊಂದು ವಂಶ
ನಮ್ಮಿಬ್ಬರ ವಂಶ
ಸೂರ್ಯವಂಶ..
ಹಹಹ ಹೀಗೆ!!
ನನತರದಲ್ಲಿ ಅದು ಹೀಗೆ ಬದಲಾಗಿ ಹೋಯಿತು..
ಪರೀಕ್ಷೆ ಎಂಬ ಯುದ್ದದಲ್ಲಿ
ಲೇಖನಿ ಎಂಬ ಖಡ್ಗ ಹಿಡಿದು
ರಕ್ತವೆಂಬ ಇಂಕು ಚೆಲ್ಲಿ
ಗೆದ್ದು ಬಾ ಎಂದು ಹಾರೈಸುವೆ..
ಧನ್ಯವಾದಗಳು ಕಾಂತೇಶ್, ಚುಕ್ಕಿ ಚಿತ್ತಾರ,ಅನಂತ್ ಹಾಗೂ ನಾಗಭೂಷಣ್ :)
ReplyDelete@ ವೆಂಕಟ್ ಮೇಲೆ ಹೇಳಿರುವಂತೆ ಆ ಸಮಯಕ್ಕೆ ಅದು ಚಾಟಿ ಏಟಿನಂತೆ ಇತ್ತು.
ReplyDeleteಖಂಡಿತವಾಗಿಯೂ ಹೌದು ದಿಲೀಪ್. ಅಂತ ಪುಟ್ಟ ಪುಟ್ಟ ಸಂತಸಗಳಿಂದಲೇ ಜೀವನ ಸುಂದರವಾಗಿರುವುದು.ಧನ್ಯವಾದಗಳು :)
ಧನ್ಯವಾದಗಳು ಪ್ರಮೋದ್, ಗಿಳಿಯಾರ್,ತೇಜಕ್ಕ ,ಹಾಗೂ sridhar :)
ReplyDeleteಧನ್ಯವಾದಗಳು ಕವಿತಾ ಖಂಡಿತವಾಗಿಯೂ ಹೌದು :)
ReplyDelete@ಕನಸು ಹೌದಾ ?ನಿಮ್ಮ ಮುಖದಲ್ಲಿ ಮುಗುಳುನಗೆ ಅರಳಿಸಿದ್ದದ್ದೆ ಆದರೆ ನನ್ನ ಲೇಖನ ಸಾರ್ಥಕ :)
@ವಿಚಲಿತ ಹೌದು ನನಗೂ ಕೊನೆಯದು ನೆನಪಿದೆ :)
chooper...:-)
ReplyDelete:D :D :D
ReplyDeletehey yenri yentattentadella nimma talege barutve....simple n sweeeeeettt....hasyaklekhana bahala chennagide...
ReplyDeleteThank u Divya, shiv and Sushma :)
ReplyDeleteಸುಮ್ಮನೆ ನಕ್ಕುಬಿಡಿ :) :)
ReplyDeletegood presentation and writeup. keep it up... :-)
ReplyDeletethank you soumya
ReplyDeletebalyada dinagalannu nenapisiddakke
adella ega kanasu