Friday, June 18, 2010

ಚಿಟ್ಟೆಗಳ ಲೋಕದಲ್ಲೊಂದು ಪಯಣ ....


ಮಳೆಗಾಲದಲ್ಲಿ ಮಳೆಹನಿಯಲ್ಲಿ ನೆನೆಯುತ್ತಲೇ ಅರಳುವ ಹೂವುಗಳು ಹಲವು. ಹೂ ಅರಳಿ ಕಂಪು ಬೀರಿದೊಡನೆ, ಮುಂಜಾನೆಯ ಅರುಣೋದಯ ಕಾಲದಲ್ಲೇ ಬರುವವು ದುಂಬಿಗಳ ಹಿಂಡು. ನಂತರ ಚಿಟ್ಟೆಗಳ ಕಾರುಬಾರು. . Egg > Caterpillar > Pupa >Butterfly ಎಂಬ ನಾಲ್ಕು ಹಂತಗಳಲ್ಲಿ ವಿಕಾಸಗೊಂಡು, ಮೈಮೇಲೆ ಬಣ್ಣಗಳನ್ನೂ, ಚುಕ್ಕಿಗಳ ಚಿತ್ತಾರವನ್ನೂ ಬಿಡಿಸಿಕೊಂಡು ಹೆಮ್ಮೆಯಿಂದ ಹಾರಾಡುತ್ತವೆ. ಹಲವು ಕವಿಗಳ ಕವಿತೆಯ ವಸ್ತುವಾಗಿರುವ ಚಿಟ್ಟೆಗಳದ್ದು ಕನಸಿನ ಲೋಕ








ಚಿಕ್ಕವಳಿದ್ದಾಗ ಅದರ ಹಿಡಿಯಲು ಅದರ ಬೆನ್ನು ಹತ್ತುತ್ತಿದ್ದ ನಾನು. ಈ ಬಾರಿ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ..















ಪರಿಸರ ಮಾಲಿನ್ಯದಿಂದಾಗಿ ನಗರಗಳಲ್ಲಿ ವಿರಳ ಎನಿಸಿರುವ ಈ ಹಾರಾಡುವ ಹೂಗಳು ಹೆಚ್ಚೆಂದರೆ ಹದಿನೈದು ದಿನಗಳು ಬದುಕುತ್ತವೆಯಂತೆ...! ನಮ್ಮನೆಯ ಹೂದೋಟದಲ್ಲಿ ಬರುವ ಸಾಮಾನ್ಯ ಚಿಟ್ಟೆಗಳ ಲೋಕದಲ್ಲೊಂದು ಪಯಣ.




































11 comments:

  1. ಎಲ್ಲಿ ಸಿಕ್ಕಿದವು ಇಷ್ಟೊಂದು ಕಲರ್ಫುಲ್ ಚಿಟ್ಟೆಗಳು..? ಇದೆಲ್ಲಾ ನಿಂದೆ ಫೋಟೋಗ್ರಾಫಿನ..? ಸಕತ್ ಇದ್ದು. :)

    ReplyDelete
  2. ಚಿಟ್ಟೆಗಳ್ಳನ್ನ ಚೆನ್ನಾಗಿ ಸೆರೆ ಹಿಡಿದ್ದಿದಿರಿ... Keep it UP

    ReplyDelete
  3. hey
    nice pics...where do u get these many....?

    ReplyDelete
  4. ನೀವು ಸೆರೆ ಚಿಟ್ಟೆಗಳು ಚನ್ನಾಗಿವೆ
    ಹಾಗೆ ಹಿಂದಿನ ನೆನಪುಗಳು ಸಹ ಚನ್ನಾಗಿವೆ

    ಹೊನ್ನಹನಿ
    http://honnahani.blogspot.com

    ReplyDelete
  5. ಸಕತ್ photos ತೆಗದ್ದೆ...ಮೊನ್ನೆ ಸಿಂಗಾಪುರದ Butterfly park ನಲ್ಲಿ ಚಿಟ್ಟೆಗಳನ್ನ ನೋಡಿ ಬಂದ ನೆನಪಾತು..ಆದ್ರೆ ಅವುಗಳಿಗಿಂತ ನಿಮ್ಮನೇ ತೋಟಕ್ಕೆ ಬಂದವೇ ಹೆಚ್ಚು lively!!

    ರಜೆಯಲ್ಲಿರುವ ಹುಡುಗಿಯೇ.ಇನ್ನೂ ಹೆಚ್ಚು ಹೆಚ್ಚು ಬರಹಗಳನ್ನ ಕೊಡು!

    ReplyDelete
  6. ಸೌಮ್ಯಾ...

    ಬಹಳ ಚಂದದ ಫೋಟೊಗಳು..
    ಅದಕ್ಕೆ ತಕ್ಕ ಒಕ್ಕಣಿಕೆ..ಮಾಹಿತಿ..ವಿವರಣೆಗಳು...

    ಅಭಿನಂದನೆಗಳು...

    ReplyDelete
  7. ಸೌಮ್ಯಾ ;ತುಂಬಾ ಒಳ್ಳೆಯ ಚಿತ್ರಗಳು.ಅಷ್ಟೊಂದು ವರೈಟಿ ಚಿಟ್ಟೆಗಳು ಹೇಗೆ ಸಿಕ್ಕವು ಒಟ್ಟಿಗೆ!

    ReplyDelete
  8. ತುಂಬಾ ಚೆನ್ನಾಗಿದೆ, ಫೋಟೋ ಮತ್ತು ಬರಹ...

    ReplyDelete
  9. nice all photos are very good

    ReplyDelete