tag:blogger.com,1999:blog-1387031968806959888.post69689933603970303..comments2023-05-09T20:18:28.482+05:30Comments on ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು: ದೋಸ್ತಿಗೊಂದು hats offSoumya. Bhagwathttp://www.blogger.com/profile/06318585946981653418noreply@blogger.comBlogger33125tag:blogger.com,1999:blog-1387031968806959888.post-78167860663306915592013-02-20T12:57:59.310+05:302013-02-20T12:57:59.310+05:30awsm..:) keep writng..:)awsm..:) keep writng..:)Gargihttps://www.blogger.com/profile/02067411065969438578noreply@blogger.comtag:blogger.com,1999:blog-1387031968806959888.post-7874595423665932742012-07-26T12:53:18.228+05:302012-07-26T12:53:18.228+05:30really nice...........really nice...........Anonymousnoreply@blogger.comtag:blogger.com,1999:blog-1387031968806959888.post-3123112367181579762012-06-20T19:54:51.596+05:302012-06-20T19:54:51.596+05:30Hi superb.
Thanks to writer.Hi superb.

Thanks to writer.RAGHUhttps://www.blogger.com/profile/15265471963465336606noreply@blogger.comtag:blogger.com,1999:blog-1387031968806959888.post-75205806845787616762011-12-28T16:01:32.476+05:302011-12-28T16:01:32.476+05:30Hi Sowmya,
All your blogs are Very Fantastic and ...Hi Sowmya,

All your blogs are Very Fantastic and very inspire to me. you wrote a one blog like "ಅತಿ ವಿಶಿಷ್ಟ ಹುಡುಗ-ಹುಡುಗಿಯ ಸ್ನೇಹ" its very related to my life. Hats off to you........ you keep these type blogs in future.......Vijay Kumar H Naikhttps://www.blogger.com/profile/15325077081886858478noreply@blogger.comtag:blogger.com,1999:blog-1387031968806959888.post-43336523219922187932011-12-06T15:15:40.043+05:302011-12-06T15:15:40.043+05:30HI Sowmya,
Nima baraha thumbanee cheenagidee, u m...HI Sowmya,

Nima baraha thumbanee cheenagidee, u made me remeber all my friends and time spent wt them.
Thanks a lot for taking me back to those days of sweet memories by your writing..........

Adre friedship anodu nimitha swalpa dinagalvaregu adhu namage sugar thara sweet hage idre...., nathara dinagalleee adhee sena namage sakare rogadanteee.... jeevanparyatha adra neepugalu matra iruthadeee..
...... (Manoj)Manojhttps://www.blogger.com/profile/03621241839737609202noreply@blogger.comtag:blogger.com,1999:blog-1387031968806959888.post-54448113778175977242011-11-11T20:50:19.461+05:302011-11-11T20:50:19.461+05:30ಹುಡುಗರ ಗೆಳೆತನದ ಲೋಕ ಭಿನ್ನವೇ, ಅಲ್ಲಿ ಭಾವನೆ ಮಾತಾಗುವುದಿ...ಹುಡುಗರ ಗೆಳೆತನದ ಲೋಕ ಭಿನ್ನವೇ, ಅಲ್ಲಿ ಭಾವನೆ ಮಾತಾಗುವುದಿಲ್ಲ, ಅಳುವೋ ನಗುವೋ ಆಗುವುದಿಲ್ಲ. ಅದು ಘನೀಕರಿಸುತ್ತಾ ಹೋಗುತ್ತದೆ, ದಿನಕಳೆದ ಹಾಗೆ, ಗೆಳೆತನ ಬೆಳೆದ ಹಾಗೆ. ಆದರೆ ಹಾಗಾಗದೆ ಹೋದರೆ ಈಗೋ ಹೆಡೆಯೆತ್ತಿ ನಿಂತಿರುತ್ತದೆ.ಅವರು ಮಾತನಾಡಲೂ ಹಿಂಜರಿಯುವ ಕ್ಲಾಸುಮೇಟುಗಳಾಗುತ್ತಾರೆ, ಗೆಳೆಯರಾಗರು. ಆಗಲೂ ಮಾತು ಕರಗುವುದಿಲ್ಲ, ಜಗಳ ಆಗುವುದಿಲ್ಲ, ಒಂದು ಸ್ನೇಹ ಸತ್ತಿರುತ್ತದೆ. ಅವರ ಪಾಡು ಇದೆಯಲ್ಲಾ, ಅದನ್ನು ನನ್ನಂತವರ ಹತ್ತಿರ ಕೇಳಬೇಕು.
ಅದಿರಲಿ ಬಿಡಿ, ನಿಮ್ಮ ಬರಹ ಸುಂದರವಾಗಿದೆ.ಮನಮುಟ್ಟುವ ಹಾಗೆ. ಸ್ವಲ್ಪ ರವಿ ಬೆಳಗೆರೆಯವರ ಬರಹದಿಂದ ಸ್ಪೂರ್ತಿ ಪಡೆದ್ದೀರಿ ಎನಿಸಿತು, ಆದರೆ ಒಂದು ಲೇಖನದಲ್ಲಿ ನೀವು ಅವರನ್ನು ಓದಿಲ್ಲ ಎಂದು ಬರೆದದ್ದರಿಂದ ಮತ್ತೊಂದಿಷ್ಟು ಖುಷಿಯಾಯಿತು. ಸ್ವಂತಿಕೆಯಲ್ಲಿ ಮೂಡುವ ಬರಹ ಎಂದಿಗೂ ಒಂದು ಕವಡೆ ಹೆಚ್ಚು ಮೌಲ್ಯವನ್ನು ಪಡೆದಿರುತ್ತದೆ. ಬರವಣಿಗೆ ನಿಜವಾಗಿಯೂ ಇಷ್ಟವಾಯಿತು, ರವಿ ಬೆಳಗೆರೆಯವರಷ್ಟೇ!
ಅಂದ ಹಾಗೆ ನಾನೂ ನಿಮ್ಮಂತೆ ಓದುತ್ತಿರುವುದು ಇಂಜಿನಿಯರಿಂಗ್, ಇಷ್ಟಪಡುವುದು ಸಾಹಿತ್ಯವನ್ನು. ಬೆಂಗಳೂರಿನ ವೇಗದ ಜೀವನಕ್ರಮಕ್ಕೆ ಹೊಂದಿಕೊಂಡು ಏನೋ ಮನಕ್ಕೆ ತೋಚಿದ್ದನ್ನು ಗೀಚುತ್ತೇನೆ. ಸುಮ್ಮನೇ ಹೇಳಬೇಕೆನ್ನಿಸಿತು.Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-1387031968806959888.post-19511575436278478082011-09-06T15:04:59.402+05:302011-09-06T15:04:59.402+05:30ತುಂಬಾ ಚೆನ್ನಾಗಿದೆ ಬರಹ... ಆಕಸ್ಮಿಕವಾಗಿ ಓದಿದೆ.. ಖುಷಿಯಾ...ತುಂಬಾ ಚೆನ್ನಾಗಿದೆ ಬರಹ... ಆಕಸ್ಮಿಕವಾಗಿ ಓದಿದೆ.. ಖುಷಿಯಾಯ್ತು :)ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-1387031968806959888.post-2210930863337125902011-09-01T11:59:22.008+05:302011-09-01T11:59:22.008+05:30ಒಳ್ಳೆಯ ಬ್ಲಾಗ್ ರೂಪಿಸಿದ್ದೀರಿ. ತುಂಬಾ ಒಳ್ಳೆಯ ಲೇಖನ.
ಬ...ಒಳ್ಳೆಯ ಬ್ಲಾಗ್ ರೂಪಿಸಿದ್ದೀರಿ. ತುಂಬಾ ಒಳ್ಳೆಯ ಲೇಖನ.

ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath PalavalliBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1387031968806959888.post-50468508046630137172011-08-15T15:52:49.318+05:302011-08-15T15:52:49.318+05:30Superbbbbbbbbbbb....Superbbbbbbbbbbb....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1387031968806959888.post-31379873621426906692011-08-15T09:31:57.138+05:302011-08-15T09:31:57.138+05:30You are Wonderful writer!!You are Wonderful writer!!Harihttps://www.blogger.com/profile/09899891603724325645noreply@blogger.comtag:blogger.com,1999:blog-1387031968806959888.post-51797230705890733172011-08-12T12:28:49.290+05:302011-08-12T12:28:49.290+05:30chennaagide :)chennaagide :)Anonymousnoreply@blogger.comtag:blogger.com,1999:blog-1387031968806959888.post-71989889780386613562011-08-12T10:52:20.666+05:302011-08-12T10:52:20.666+05:30sowmya articl sakkattagide...sowmya articl sakkattagide...ಸುಷ್ಮಾ ಮೂಡುಬಿದಿರೆhttps://www.blogger.com/profile/13031731691146064754noreply@blogger.comtag:blogger.com,1999:blog-1387031968806959888.post-25653778416294251602011-08-05T20:18:11.696+05:302011-08-05T20:18:11.696+05:30ಸೌಮ್ಯ , ಸ್ನೇಹ ಸಂಭಂದಗಳ ಬಗ್ಗೆ ಬಹಳ ಚೆನ್ನಾಗಿ ವಿಮರ್ಶೆ ಮ...ಸೌಮ್ಯ , ಸ್ನೇಹ ಸಂಭಂದಗಳ ಬಗ್ಗೆ ಬಹಳ ಚೆನ್ನಾಗಿ ವಿಮರ್ಶೆ ಮಾಡಿ ಬರೆದಿದ್ದೀರಿ. ನಿಮ್ಮ ಗಮನಿಸುವುಕೆಗೆ ಜೈ ಹೋ. ಅನ್ನಬೇಕು. ಯಾವುದೇ ತರಹದ ಆತ್ಮೀಯ ಸಂಭಂದಗಳಿಗೆ ಮೊದಲು ನಮ್ಮ ನಡವಳಿಕೆ ಸರಿ ಇರಬೇಕು. ನಮ್ಮ ಸುತ್ತಲಿನ ನಮ್ಮ ಸಂಭಂದ ಕನ್ನಡಿಯಂತೆ ನಮ್ಮ ವ್ಯಕ್ತಿತ್ವವನ್ನು ಸಮಾಜಕ್ಕೆ ತೋರುತ್ತದೆ. ಬರಹ ಸೊಗಸಾಗಿದೆ. ರಿಸರ್ಚ್ ಮಾಡಲು ಒಳ್ಳೆಯ ಸಬ್ಜೆಕ್ಟ್ ಅನ್ಸುತ್ತೆ. ಗುಡ್

ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1387031968806959888.post-28121716944509902542011-08-05T18:46:50.632+05:302011-08-05T18:46:50.632+05:30tumba channagide......life li snehakke unnatavaada...tumba channagide......life li snehakke unnatavaada sthaana ide. naavu yavodo vishayakke tale kedisikondu, frustration ge hogiddaga, "stupid.....enagide ninge?? heegirabeda..." e0du baidaaga adaralli sigo santoshave bere.........nijakku adbhta.....:)Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-1387031968806959888.post-90082092909797621762011-08-05T15:37:34.170+05:302011-08-05T15:37:34.170+05:30ತುಂಬಾ ಚೆನ್ನಾಗಿದ್ದು. ಗೆಳತಿಯರು, ಮಬ್ಬುಗತ್ಲಿನ ಸ್ನೇಹಿತರ...ತುಂಬಾ ಚೆನ್ನಾಗಿದ್ದು. ಗೆಳತಿಯರು, ಮಬ್ಬುಗತ್ಲಿನ ಸ್ನೇಹಿತರ ಭೇಟಿ, ನಿಯಾನ್ ದೀಪ, ನವಿಲು ಬಣ್ಣದ ಬಟ್ಟೇಲಿ ನೆನಪಾಗೋ ಸ್ನೇಹಿತ-ಸ್ನೇಹಿತೆ, ಅಪ್ಪ-ಮಗ, ಅಕ್ಕ-ತಂಗಿ ಎಲ್ಲಾ ಸೂಪರ್..ಓದ್ತಾ ಇದ್ರೆ ನನ್ನ ಕಣ್ಣೆದ್ರುಗೆ ಅದೆಲ್ಲಾ ನಡೆದಂಗೆ ಅನಿಸ್ತಾ ಇತ್ತು. ನನ್ನ ಪರವಾಗಿಯೂ ಅಂಥ ಮಧುರ ಸ್ನೇಹಕ್ಕೆ hats off.prashastihttps://www.blogger.com/profile/11208960340052384306noreply@blogger.comtag:blogger.com,1999:blog-1387031968806959888.post-72701251636623665542011-08-05T10:32:36.361+05:302011-08-05T10:32:36.361+05:30Good one.. keep writing.:)Good one.. keep writing.:)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1387031968806959888.post-57999894070646792832011-08-03T10:34:09.984+05:302011-08-03T10:34:09.984+05:30much liked dear sou...much liked dear sou...veenahttps://www.blogger.com/profile/17853874073255287677noreply@blogger.comtag:blogger.com,1999:blog-1387031968806959888.post-58789853384106046522011-08-01T23:35:45.964+05:302011-08-01T23:35:45.964+05:30phd madideera bidi dostheeli. :)phd madideera bidi dostheeli. :)ನೂತನhttps://www.blogger.com/profile/04461194237618177888noreply@blogger.comtag:blogger.com,1999:blog-1387031968806959888.post-77173323472066488992011-08-01T15:26:12.532+05:302011-08-01T15:26:12.532+05:30ಎಲ್ಲ ಅಕ್ಷರಶಃ ಸತ್ಯ... ಈಗಿನ ಪೀಳಿಗೆಯ ಮಕ್ಕಳು ನಾವೆಲ್ಲ ಅ...ಎಲ್ಲ ಅಕ್ಷರಶಃ ಸತ್ಯ... ಈಗಿನ ಪೀಳಿಗೆಯ ಮಕ್ಕಳು ನಾವೆಲ್ಲ ಅನುಭವಿಸಿದ ಎಷ್ಟೋ ಸುಮಧುರ ಕ್ಷಣಗಳನ್ನ ಕಳ್ಕೊತ ಇದ್ದಾರ ಅನಿಸುತ್ತೆ.. ಆಧುನೀಕರಣ ಅವಶ್ಯಕತೆ ಆದ್ರೂ, ಎಲ್ಲೋ ಒಂದು ಕಡೆ ದುರಂತವೂ ಹೌದು..Anonymoushttps://www.blogger.com/profile/04806244119626723042noreply@blogger.comtag:blogger.com,1999:blog-1387031968806959888.post-54053590298034521162011-07-31T08:18:56.455+05:302011-07-31T08:18:56.455+05:30ದೋಸ್ತಿನೆ ಹಾಗೆ, ಅಳು ನಗು ಇಲ್ಲವೂ ಇರ್ತವೆ, ಬೇವು ಬೆಲ್ಲದ ...ದೋಸ್ತಿನೆ ಹಾಗೆ, ಅಳು ನಗು ಇಲ್ಲವೂ ಇರ್ತವೆ, ಬೇವು ಬೆಲ್ಲದ ಥರ....ಪ್ರವರ ಕೊಟ್ಟೂರುhttps://www.blogger.com/profile/16381543386606287230noreply@blogger.comtag:blogger.com,1999:blog-1387031968806959888.post-71891213542138544422011-07-30T20:30:22.115+05:302011-07-30T20:30:22.115+05:30Friendship=love-sex+reason
superb!!
Bt nanu,
Frien...Friendship=love-sex+reason
superb!!
Bt nanu,
Friendship=love+sex+reason
kooda nodiddeeni(nodiddeenashte!!)ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1387031968806959888.post-2040600114117801102011-07-30T10:42:34.207+05:302011-07-30T10:42:34.207+05:30ಕೆಲವೊಮ್ಮೆ ಅದ್ಯಾವುದೋ ಘಳಿಗೆಯಲ್ಲಿ ಆತ್ಮೀಯ ಸ್ನೇಹಿತೆ/ತ ...ಕೆಲವೊಮ್ಮೆ ಅದ್ಯಾವುದೋ ಘಳಿಗೆಯಲ್ಲಿ ಆತ್ಮೀಯ ಸ್ನೇಹಿತೆ/ತ ಜೀವನ ಸಂಗಾತಿ ಆಗಲಿ ಎಂದೆನಿಸಲೂಬಹುದು. ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿರುವಾಗ, ಪ್ರೀತಿ ಒಡಮೂಡಿ ಜೀವನ ಸಾಥಿ ಯಾಕಾಗಬಾರದು ಎನಿಸಿದರೂ. ಸ್ನೇಹ ಸ್ನೇಹವಾಗಿಯೇ ಇರಲಿ ಎಂದೇ ಮನಸ್ಸು ಹೇಳುತ್ತದೆ.

this is true dear :) loved itAKSHAY HEGDEhttps://www.blogger.com/profile/15262993558695454675noreply@blogger.comtag:blogger.com,1999:blog-1387031968806959888.post-39105294925787435452011-07-30T10:41:08.855+05:302011-07-30T10:41:08.855+05:30*misunderstandingನಿಂದಾಗಿ ವರ್ಷಗಟ್ಟಲೆ ಮಾತನಾಡದ, ಆದರೂ ...*misunderstandingನಿಂದಾಗಿ ವರ್ಷಗಟ್ಟಲೆ ಮಾತನಾಡದ, ಆದರೂ ಒಬ್ಬನ್ನೊಬ್ಬರು ಮಿಸ್ ಮಾಡುತ್ತಿದ್ದ ಇಬ್ಬರು ಗೆಳೆಯರು

loved it true line experienced this :)AKSHAY HEGDEhttps://www.blogger.com/profile/15262993558695454675noreply@blogger.comtag:blogger.com,1999:blog-1387031968806959888.post-6975413147490223172011-07-30T10:30:49.612+05:302011-07-30T10:30:49.612+05:30Hi,
ಸೌಮ್ಯ, ಬಹಳ ಚೆನ್ನಾಗಿ ಬರೆದಿದ್ದೀರಾ. ಅಧುನಿಕ ಕಾಲದ ಹ...Hi,
ಸೌಮ್ಯ, ಬಹಳ ಚೆನ್ನಾಗಿ ಬರೆದಿದ್ದೀರಾ. ಅಧುನಿಕ ಕಾಲದ ಹುಡುಗಿಯಾಗಿ ಬರವಣಿಗೆಯ ಕಲೆಯನ್ನು ಅಳವಡಿಸಿ ಕೊಂಡಿದ್ದಕ್ಕೆ ಮೊದಲು ಖುಷಿಯಾಯ್ತು. ಗುಡ್, ನಿಮ್ಮಲ್ಲಿ ಉತ್ತಮ ಆಸಕ್ತಿ ಇದೆ ಎನ್ನುವುದಕ್ಕೆ ಬರವಣಿಗೆಯಾ ಸ್ಟೈಲ್ ಹೇಳುತ್ತೆ. ಮುಂದುವರಿಸಿ, ಯಾವುದೇ ಕಾರಣಕ್ಕೂ ಬ್ರೇಕ್ ಮಾಡಬೇಡಿ.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-1387031968806959888.post-4573064952968493862011-07-30T09:58:47.423+05:302011-07-30T09:58:47.423+05:30ಏನು ಹೇಳೋದು ಅಂತ ನಿಜಕ್ಕೂ ತೋಚ್ತಾ ಇಲ್ಲ ! ತುಂಬಾ ಚೆನ್ನಾಗ...ಏನು ಹೇಳೋದು ಅಂತ ನಿಜಕ್ಕೂ ತೋಚ್ತಾ ಇಲ್ಲ ! ತುಂಬಾ ಚೆನ್ನಾಗಿ ಬರೆದಿದ್ದೀರ!!!ಮನಸ್ಸಿಗೆ ತುಂಬಾ ಆಪ್ತವೆನಿಸಿತುkrutthivaasapriyahttps://www.blogger.com/profile/02933813355532610632noreply@blogger.com