tag:blogger.com,1999:blog-1387031968806959888.post819569086834145570..comments2023-05-09T20:18:28.482+05:30Comments on ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು: ನನ್ನ ಜುಟ್ಟಿನ ಕಥೆ ..!Soumya. Bhagwathttp://www.blogger.com/profile/06318585946981653418noreply@blogger.comBlogger4125tag:blogger.com,1999:blog-1387031968806959888.post-34411975753041872022011-06-21T14:36:46.832+05:302011-06-21T14:36:46.832+05:30gandasarige juttina mahathva yenu?gandasarige juttina mahathva yenu?i ravindrahttps://www.blogger.com/profile/17584676489813933561noreply@blogger.comtag:blogger.com,1999:blog-1387031968806959888.post-71254486424573160572010-04-06T11:49:39.027+05:302010-04-06T11:49:39.027+05:30ನನ್ನ ಅಮ್ಮನ ನೆನಪು ತರಿಸಿದೆ ನೀನು ಈಗ!! ಈಗಲೂ ಅಮ್ಮನ ಮನೆಗ...ನನ್ನ ಅಮ್ಮನ ನೆನಪು ತರಿಸಿದೆ ನೀನು ಈಗ!! ಈಗಲೂ ಅಮ್ಮನ ಮನೆಗೆ ಹೋದರೆ ತಲೆಗೆ ಎಣ್ಣೆ ಹಾಕಿಸಿಕೊಳ್ಳೋದು ಅವಳ ಹತ್ರಾನೇ! <br />i am happy that u r appreciating these things now itself..Anonymousnoreply@blogger.comtag:blogger.com,1999:blog-1387031968806959888.post-28387931772675135082010-02-01T11:38:53.567+05:302010-02-01T11:38:53.567+05:30ನಾನಂತೂ ಈ ಕನಸಲ್ಲಿ ಬರೋ ಹುಡ್ಗೀರಿಗೆ ಕಟ್ಟಪ್ಪಣೆ ಮಾಡಿದೀನಿ...ನಾನಂತೂ ಈ ಕನಸಲ್ಲಿ ಬರೋ ಹುಡ್ಗೀರಿಗೆ ಕಟ್ಟಪ್ಪಣೆ ಮಾಡಿದೀನಿ...ತಲೆ ಕೂದ್ಲಿಗೆಲ್ಲ ಕತ್ರಿ ಹಾಕ್ಬೇಡಿ ಅಂತ! sinusoidal wave, dual (EM) Wave ಎಲ್ಲ ಅರ್ಥ ಮಾಡ್ಕೊಳೋಕೆ ನಾವು ಈ ಕಟ್ಟಿದ ಜಡೆಗೇ ಮೊರೆ ಹೋಗಿದ್ದು! ಮನೆಗೆ ಹೋದಾಗ ತುಂಬಾ ಬಿಡುವಿದ್ರೆ ಅಮ್ಮಂಗೆ ಜಡೆ ಕಟ್ಟೋದು ನನ್ನ ಮೆಚ್ಚಿನ ಹವ್ಯಾಸ :). ಇದೆಲ್ಲ ನೆನಪು ಮಾಡಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ!Anonymousnoreply@blogger.comtag:blogger.com,1999:blog-1387031968806959888.post-17165513353527146202010-01-30T20:47:37.570+05:302010-01-30T20:47:37.570+05:30ಸೌಮ್ಯ,
ನಿಮ್ಮ ಬ್ಲಾಗ್ ಗೆ ಬರೋದು ಮೊದಲ ಸಾರಿ, ಎಲ್ಲಾ ಬರಹ...ಸೌಮ್ಯ,<br /> ನಿಮ್ಮ ಬ್ಲಾಗ್ ಗೆ ಬರೋದು ಮೊದಲ ಸಾರಿ, ಎಲ್ಲಾ ಬರಹ ಓದಿದೆ.... ತುಂಬಾ ಚೆನ್ನಾಗಿ ಬರೀತಿರಿ....... ನನ್ನ ಊರು ಭಟ್ಕಳ, ಈಗ ಕೆಲಸ ಮಾಡ್ತಾ ಇರೋದು ಮಂಗಳೂರು..... ನನ್ನ ಹೆಂಡತಿಗೆ '' ಜುಟ್ಟಿನ ಕಥೆ'' ಇಸ್ತವಾಯ್ತು.... ಅವಳದೂ ದೊಡ್ಡ ಪುಕ್ಕ...... ಅವಳದೂ ಪುಕ್ಕ ಕಟ್ ಮಾಡೋ ಯೋಚನೆ ಇದೆ...... ನಿಮ್ಮ ಕಥೆ ಓದಿ ತೋರಿಸಿದೆ..... ಅವಳ ಪುಕ್ಕ ನೋಡಿಕೊಳ್ಳುತ್ತಾ ಹೋದಳು...... ನಿರೂಪಣೆ ಚೆನ್ನಾಗಿದೆ....... ಬರೆಯಿರಿ.... ನನ್ನ ಬ್ಲಾಗ್ ಕೆಡೆ ಬನ್ನಿ..... ಬೇರೆಯವರಿಗೆ ಕಾಮೆಂಟ್ ಮಾಡ್ತಾಇರಿ....ದಿನಕರ ಮೊಗೇರhttps://www.blogger.com/profile/17650798004238362476noreply@blogger.com