tag:blogger.com,1999:blog-1387031968806959888.post7543883718052105415..comments2023-05-09T20:18:28.482+05:30Comments on ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು: ಕೆ೦ಪ೦ಚು ಬಿಳಿ ಸೀರೆ.Soumya. Bhagwathttp://www.blogger.com/profile/06318585946981653418noreply@blogger.comBlogger6125tag:blogger.com,1999:blog-1387031968806959888.post-50416161892564260212017-07-12T21:57:59.161+05:302017-07-12T21:57:59.161+05:30ಸಾಹಿತ್ಯವೇ ಹಾಗೆ ಓದುತ್ತಿದ್ದರೆ ಓದಿಸುತ್ತಲೇ ಬರೆಯುವದ ಕಲಿ...ಸಾಹಿತ್ಯವೇ ಹಾಗೆ ಓದುತ್ತಿದ್ದರೆ ಓದಿಸುತ್ತಲೇ ಬರೆಯುವದ ಕಲಿಸುತ್ತದೆ,Deepahttps://www.blogger.com/profile/07405706208521484183noreply@blogger.comtag:blogger.com,1999:blog-1387031968806959888.post-13275294910704673702017-06-27T13:46:18.102+05:302017-06-27T13:46:18.102+05:30ವರ್ಣಿಸಲು ಪದಗಳೇ ಸಿಗುತ್ತಿಲ್ಲಾ... ಅಷ್ಟೂ ಮುದ್ದಾಗಿದೆ ಲೇ...ವರ್ಣಿಸಲು ಪದಗಳೇ ಸಿಗುತ್ತಿಲ್ಲಾ... ಅಷ್ಟೂ ಮುದ್ದಾಗಿದೆ ಲೇಖನ..mcs.shettyhttps://www.blogger.com/profile/08500717951985661979noreply@blogger.comtag:blogger.com,1999:blog-1387031968806959888.post-74364418486202877872017-04-20T21:37:15.567+05:302017-04-20T21:37:15.567+05:30ಮಹಾನಗರಿಯಲ್ಲಿ ಮೇಳೈಸುವ ಸಾಂಸ್ಕೃತಿಕ ವಿಶೇಷತೆಗಳಿವೆಯಲ್ಲಾ....ಮಹಾನಗರಿಯಲ್ಲಿ ಮೇಳೈಸುವ ಸಾಂಸ್ಕೃತಿಕ ವಿಶೇಷತೆಗಳಿವೆಯಲ್ಲಾ..ಅವುಗಳ ಬಗ್ಗೆ ಗಮನ ಹೋಗುವುದು ಕಡಿಮೆ. ಇಂದಿನ ಸಂವೇದನೆಗಳನ್ನು ಇಟ್ಟುಕೊಂಡು ಆತ್ಮಕಥನವೇನೋ ಎನ್ನುವಷ್ಟು ಆಪ್ತವೆನಿಸುವ ಬರವಣಿಗೆ ಕೊಟ್ಟ ನಿಮಗೆ ಧನ್ಯವಾದ. ಬರೆಯುತ್ತಿರಿ. ಓದಲೂ ಖುಷಿಯಾಗುತ್ತದೆ.ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1387031968806959888.post-77619823779871012832017-04-20T20:50:27.154+05:302017-04-20T20:50:27.154+05:30ಬರೆಯುವುದು ಒಂದು ಹವ್ಯಾಸ.ಆದರೆ ಓದಿಸಿಕೊಂಡು ಹೋಗುವಂತೆ ಬರೆ...ಬರೆಯುವುದು ಒಂದು ಹವ್ಯಾಸ.ಆದರೆ ಓದಿಸಿಕೊಂಡು ಹೋಗುವಂತೆ ಬರೆಯುವುದಿದೆಯಲ್ಲ ಅದು ಒಂದು ಕಲೆ.ಇಲ್ಲಿ ಅನಾವರಣಗೊಂಡಿದೆ.Anonymoushttps://www.blogger.com/profile/16360676551280332602noreply@blogger.comtag:blogger.com,1999:blog-1387031968806959888.post-25843671982192198322017-04-20T17:52:14.933+05:302017-04-20T17:52:14.933+05:30ಅದ್ಯಾವುದೋ ಆತ್ಮೀಯತೆಯೊಂದು ತಿಳಿಯದೇ ಬೆನ್ನಿಗೆ ಬೀಳುತ್ತೆ ...ಅದ್ಯಾವುದೋ ಆತ್ಮೀಯತೆಯೊಂದು ತಿಳಿಯದೇ ಬೆನ್ನಿಗೆ ಬೀಳುತ್ತೆ ನಿನ್ನ ಪ್ರತಿ ಬರಹಗಳನ್ನೋದುವಾಗ... ಇದೂ ಅಷ್ಟೇ... ಕೊನೆಯ ಸಾಲುಗಳಂತೂ.... ಅದೆಷ್ಟು ನೆನಪ ಹಣತೆಗಳು ಹತ್ತಕೊಂಡವೋ ನಿನ್ನ ಈ ಬರಹದಿಂದ.... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1387031968806959888.post-13763656926848671262017-04-20T15:05:20.575+05:302017-04-20T15:05:20.575+05:30Very nice sowmyakka..
Tumba chanda baradde
Very nice sowmyakka..
Tumba chanda baradde

PRIYA HEGDEhttps://www.blogger.com/profile/04027689530498314596noreply@blogger.com