tag:blogger.com,1999:blog-1387031968806959888.post5538526758957534966..comments2023-05-09T20:18:28.482+05:30Comments on ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು: ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು!Soumya. Bhagwathttp://www.blogger.com/profile/06318585946981653418noreply@blogger.comBlogger47125tag:blogger.com,1999:blog-1387031968806959888.post-54277153704128470172011-06-29T16:37:17.002+05:302011-06-29T16:37:17.002+05:30ಏನ್ರಿ ಈ ತರಹ ಬರಿತೀರಾ., ಸುಮ್ನೆ ಹಾಗೆ ನೋಡೋಣ ಅಂತಹ ನೋಡಿದ...ಏನ್ರಿ ಈ ತರಹ ಬರಿತೀರಾ., ಸುಮ್ನೆ ಹಾಗೆ ನೋಡೋಣ ಅಂತಹ ನೋಡಿದ್ರೆ, ಇಲ್ಲಿಯೇ ಬಿಗಿಯಾಗಿ ಮನಸ್ಸು ಹಿಡಿದುಕೊಂಡುಬಿಡೋದಾ.. ನನ್ನ ಬೇರೆಯ ಬ್ಲಾಗಿನ ಸ್ನೇಹಿತರಿಗೆ ನಿಮ್ಮ ಬಗ್ಗೆ ದೂರು ಹೇಳ್ತಿನಿ.. ಆಯ್ತಾ..Anonymoushttps://www.blogger.com/profile/07099994894372778552noreply@blogger.comtag:blogger.com,1999:blog-1387031968806959888.post-45910948216393695782011-04-07T18:39:48.347+05:302011-04-07T18:39:48.347+05:30thanks a lot, anant,nagaraj and ravi :)thanks a lot, anant,nagaraj and ravi :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-90943424178546488612011-04-06T23:40:26.580+05:302011-04-06T23:40:26.580+05:30ಸೌ......
ಭಾವಗಳು ಉಕ್ಕಿದಾಗ... lonely feel ಆದಾಗ....
ಯ...ಸೌ......
ಭಾವಗಳು ಉಕ್ಕಿದಾಗ... lonely feel ಆದಾಗ....
ಯಾಕೋ ಸುಮ್ನೆ ಬೇಜಾರಾದಾಗ.... full ಖುಷಿಯಾದಾಗ
ಎಷ್ಟೆಷ್ಟೋ ಬಾರಿ ಮನಸಿಗೆ ತಾಗುವ ಹುಚ್ಚು ಹುಡುಗಿಯ ಕನಸಿನ ಸಾಲುಗಳು ನೆನಪಾಗ್ತು.... ಪದೇ ಪದೇ ಓದುವ ಹಾಗೆ ಮಾಡ್ತು....
ಅಯ್ಯೋ.... ನಿನ್ writting ಬಗ್ಗೆ ನಾ ಏನೂ ಹೇಳ್ತ್ನಿಲ್ಲೆ....
ಹೇಳೋಕೋದ್ರೆ ಮೇಲೆ 30 ಜನ ಹೇಳಿದ್ದೆಲ್ಲಾ ಹೇಳೆಕಾಗ್ತು....

simply supper yaar.... and
ಹುಚ್ಚು ಹುಡುಗಿಯ ಪುಟ್ಟ ಪುಟ್ಟ ಕನಸುಗಳೆಲ್ಲಾ ನನಸಾಗಲಿ....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-1387031968806959888.post-31822636924448259942011-03-22T23:33:07.106+05:302011-03-22T23:33:07.106+05:30really awesome work done by u..... its just amazin...really awesome work done by u..... its just amazing..... wow..... keep doing good work... "all d very best"Anonymoushttps://www.blogger.com/profile/01024920567633797784noreply@blogger.comtag:blogger.com,1999:blog-1387031968806959888.post-12053489623893128872011-01-10T15:17:52.561+05:302011-01-10T15:17:52.561+05:30ಸೌಮ್ಯ......
"ಹುಚ್ಚು ಹುಡುಗಿಯ ನೂರೆಂಟು ಕನಸುಗಳು&...ಸೌಮ್ಯ......
"ಹುಚ್ಚು ಹುಡುಗಿಯ ನೂರೆಂಟು ಕನಸುಗಳು"-
ಎನ್ನುವ ತಲೆಬರಹವೆ ನನ್ನನ್ನು ಈ ಒಂದು ಬ್ಲಾಗ್ ನೆಡೆಗೆ ನೋಡುವಂತೆ ಮಾಡಿದ್ದು.ಮೊದಲು ನೋಡುವಾಗ ಇದ್ದದ್ದು ಬ್ಲಾಗ್ ನೆಡೆಗೆ ಒಂದು ಸಣ್ಣ ಕುತೂಹಲ, ಓದಿದ ನಂತರ ಬೆಳೆದಿದ್ದು ಒಂದು ಮೆಚ್ಚುಗೆ, ಆದರೆ ಈಗ ಮತ್ತೆ ಇರುವುದು ಕುತೂಹಲವೇ, ಬ್ಲಾಗ್ ನ ಮುಂದಿನ ವಿಷಯ ಯಾವುದು ಎನ್ನುವುದರ ಬಗ್ಗೆ.

ಈ ಒಂದು ವರುಷದ ಅವಧಿಯಲ್ಲಿ ಬ್ಲಾಗ್ ನಲ್ಲಿ ಹಲವು ಕನಸುಗಳು ಬಂದಿವೆ. ಮೊದಲನೆಯ ಕನಸಿನಿಂದ ಹಿಡಿದು ತೀರಾ ಇತ್ತೀಚಿನ ಕನಸಿನವರೆಗೂ ಎಲ್ಲವು ಚೆನ್ನಾಗಿಯೆ ಬಂದಿವೆ.ಎಲ್ಲದರಲ್ಲೂ ನಿನ್ನದು ಅತ್ಯಂತ ಪ್ರೌಢ ಹಾಗೂ ಅಸ್ಟೆ ಪರಿಣಾಮಕಾರಿ ಶೈಲಿಯ ಬರವಣಿಗೆ ಮತ್ತು ನಾನು ಮೆಚ್ಚಿದ್ದು ಅದನ್ನೇ, ಆ ಶೈಲಿಯನ್ನಾ.

ಇನ್ನು ಮುಂದೆಯೂ ಇದೆರೀತಿಯಲ್ಲಿ ನಿನ್ನ ಕನಸುಗಳ ಓಟ ಮುಂದುವರಿಯಲಿ, ನಿನ್ನ ಕನಸುಗಳ ಹಿಂದೆ ನಾವೆಲ್ಲಾ ಬರುವಂತಾಗಲಿ ಎನ್ನುವ ಆಶಯದೊಂದಿಗೆ,

ಗೆಳೆಯ,
ಅನಂತ ಹೆಗಡೆAnant J Nhttps://www.blogger.com/profile/14079260210729172819noreply@blogger.comtag:blogger.com,1999:blog-1387031968806959888.post-45807516541019095412011-01-07T23:56:36.083+05:302011-01-07T23:56:36.083+05:30ಗುಲ್ಜಾರ್ ಸಾಬ್ ಅವರ ಕೆಲವು ಸಾಲುಗಳು ನೆನಪಾದವು..
"...ಗುಲ್ಜಾರ್ ಸಾಬ್ ಅವರ ಕೆಲವು ಸಾಲುಗಳು ನೆನಪಾದವು..

"ದಿಲ್ ತೋ ಆಖೀರ್ ದಿಲ್ ಹೈ ನ, ಮೀಟ್ಹಿ ಸಿ ಮುಶ್ಕಿಲ್ ಹೈ ನ.."

"ದಿಲ್ ಹೈ ತೋ ಫಿರ್ ದರ್ದ್ ಹೋಗಾ, ದರ್ದ್ ಹೈ ತೋ ದಿಲ್ ಭೀ ಹೋಗಾ.."

"ದಿಲ್ ತೋ ಬಚ್ಚ ಹೈ ಜಿ, ಥ್ಹೋಡಾ ಕಚ್ಚಾ ಹೈ ಜಿ"

ಸೌಮ್ಯ, ಶುಭಾಶಯಗಳು..
ಸದಾ ನಗುವಿರಲಿ..ಅನಿಲ್ ಬೇಡಗೆ https://www.blogger.com/profile/15009653069340159288noreply@blogger.comtag:blogger.com,1999:blog-1387031968806959888.post-17347173829496542382011-01-05T13:17:43.065+05:302011-01-05T13:17:43.065+05:30ನಿಮ್ಮ ಬ್ಲಾಗಿನ ಶೀರ್ಷಿಕೆಯ ಅಡಿಬರಹ ನನಗೆ ವಿಶೇಷವಾಗಿ ಕಂಡಿ...ನಿಮ್ಮ ಬ್ಲಾಗಿನ ಶೀರ್ಷಿಕೆಯ ಅಡಿಬರಹ ನನಗೆ ವಿಶೇಷವಾಗಿ ಕಂಡಿತ್ತು.. ಆದ್ದರಿಂದಲೇ ನಾನು ನಿಮ್ಮ ಒಂದು ಬರಹ ಓದಿ ಕಾಮೆಂಟ್ ನೀಡಿದ್ದೆ.. ನಂತರ ನೀವು ನನ್ನ ಬ್ಲಾಗಿಗೆ ಭೇಟಿ ಕೊಟ್ಟಮೇಲೆ.. ನಾನು ನಿಮ್ಮ ಬ್ಲಾಗನ್ನು ಓದುವುದನ್ನು ಅಭ್ಯಾಸ ಮಾಡಿಕೊಂಡೆ..
ಅಭಿನಂದನೆಗಳು..
ಶುಭಾಶಯಗಳು..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1387031968806959888.post-74290103045109449492010-12-31T22:08:04.198+05:302010-12-31T22:08:04.198+05:30ಧನ್ಯವಾದಗಳು ತೇಜಕ್ಕ :)ಧನ್ಯವಾದಗಳು ತೇಜಕ್ಕ :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-14466065261728556542010-12-31T22:06:34.709+05:302010-12-31T22:06:34.709+05:30ಧನ್ಯವಾದಗಳು ಶ್ರೀಧರ್ ಮತ್ತು ಶಿವಪ್ರಕಾಶ್ :)ಧನ್ಯವಾದಗಳು ಶ್ರೀಧರ್ ಮತ್ತು ಶಿವಪ್ರಕಾಶ್ :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-63090394790323370352010-12-31T22:02:55.981+05:302010-12-31T22:02:55.981+05:30Thanks a lot ಶಿವು ಸರ್ & ತರುಣ್ :)Thanks a lot ಶಿವು ಸರ್ & ತರುಣ್ :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-53495103564927853112010-12-31T22:01:13.376+05:302010-12-31T22:01:13.376+05:30ರಂಜನಕ್ಕ ನಿನ್ನ ಪ್ರೀತಿ ತುಂಬಿದ ಪ್ರೋತ್ಸಾಹಕರ ಮಾತುಗಳಿಗೆ ...ರಂಜನಕ್ಕ ನಿನ್ನ ಪ್ರೀತಿ ತುಂಬಿದ ಪ್ರೋತ್ಸಾಹಕರ ಮಾತುಗಳಿಗೆ ಧನ್ಯವಾದಗಳು. ಅದು ಸದಾ ಹೀಗೆ ಇರಲೆಂದು ಆಶಿಸುತ್ತೇನೆ :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-55591332022203500762010-12-31T17:41:52.265+05:302010-12-31T17:41:52.265+05:30i am also happyi am also happy• » ι αм ησт gυ∂ вσソ,,^^ « •https://www.blogger.com/profile/03501024682043474025noreply@blogger.comtag:blogger.com,1999:blog-1387031968806959888.post-64069911286613281152010-12-31T17:33:26.408+05:302010-12-31T17:33:26.408+05:30thank you Digwas :) ಧನ್ಯವಾದಗಳು ಪ್ರವೀಣ್ ಗೌಡ್ರೆ :)thank you Digwas :) ಧನ್ಯವಾದಗಳು ಪ್ರವೀಣ್ ಗೌಡ್ರೆ :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-47989040251573019022010-12-31T17:00:58.552+05:302010-12-31T17:00:58.552+05:30ಅಭಿನಂದನೆಗಳು...:) ತುಂಬಾ ಇಷ್ಟವಾಯ್ತು ಈ ಬರಹ ಕೂಡ. ನನ್ನ ...ಅಭಿನಂದನೆಗಳು...:) ತುಂಬಾ ಇಷ್ಟವಾಯ್ತು ಈ ಬರಹ ಕೂಡ. ನನ್ನ ಸಾಹಿತ್ಯಾಭಿರುಚಿಗೂ ನನ್ನ ಅಪ್ಪ ಅಮ್ಮನೇ ಕಾರಣ. ಅದರಲ್ಲ್ ವಿಶೇಷವಾಗಿ ಅಮ್ಮ. ಯಾರೂ ಕದಿಯಲಾಗದ ಐಶ್ವರ್ಯ ಅಂದರೆ ವಿದ್ಯೆ. ಅದು ಬರೀ ಪುಸ್ತಕದ ಬದನೇಕಾಯಿ ಆಗಬಾರದೆಂದು ಹೇಳುತ್ತಾ ವಿವಿಧ ರೀತಿಯ ಪುಸ್ತಕಗಳ ಓದಿನ ಗೀಳನ್ನು ಹಚ್ಚಿದವರು. ನಾನೂ ಅಷ್ಟೇ.. ಒಂದನೇ ತರಗತಿಯಿಂದಲೇ ಓದಿನ ಹುಚ್ಚಿಗೆ ಬಿದ್ದವಳು.

ಹೀಗೇ ಬರಿಯುತ್ತಿರು. ಕನಸುಗಳು ಬತ್ತದಿರಲಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1387031968806959888.post-57074603070731738332010-12-31T10:55:17.674+05:302010-12-31T10:55:17.674+05:30ಸೌಮ್ಯ ಅವರೇ,
ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ. ನಿಮ್ಮಲ್...ಸೌಮ್ಯ ಅವರೇ,
ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ. ನಿಮ್ಮಲ್ಲಿ ಕನ್ನಡ ಪ್ರೀತಿಯನ್ನು ಬಿತ್ತಿದ ನಿಮ್ಮ ತಾಯಿಯವರಿಗೆ ನಮ್ಮ ಧನ್ಯವಾದಗಳು...
ನಿಮ್ಮ ಬ್ಲಾಗ್ ವಾರ್ಷಿಕೋತ್ಸವದ ಶುಭಾಶಯಗಳು..
ಹೀಗೆ ಬರೆಯುತ್ತಿರಿ...

--ಶಿವಪ್ರಕಾಶ್ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1387031968806959888.post-82338536463235935322010-12-31T10:33:19.925+05:302010-12-31T10:33:19.925+05:30ನಿಮ್ಮ ಬರಹವನ್ನು ಓದುವಾಗ ಎನೋ ಒಂದು ಆಪ್ತತೆ ಬರುತ್ತದೆ ......ನಿಮ್ಮ ಬರಹವನ್ನು ಓದುವಾಗ ಎನೋ ಒಂದು ಆಪ್ತತೆ ಬರುತ್ತದೆ ... ಇನ್ನಷ್ಟು , ಮಗದಷ್ಟು ಬರಹಗಳು ನಿಮ್ಮಿಂದ ಬರಲಿ ..
ಹುಚ್ಚು ಹುಡುಗಿಗೆ ಶುಭ ಹಾರೈಕೆಗಳು ..shridharhttps://www.blogger.com/profile/10705163259031066828noreply@blogger.comtag:blogger.com,1999:blog-1387031968806959888.post-25685658049651691902010-12-30T23:50:00.154+05:302010-12-30T23:50:00.154+05:30tumba chenagi barediddira.. nimma ee baravanigeya ...tumba chenagi barediddira.. nimma ee baravanigeya hindina ondondu hejjeyannu gurutu tappade heliddirra..

ondu varush puryasiddakke shubhashayagalu... baravanige tumba chennagide....

danyavadagalu....ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-1387031968806959888.post-48018428395050808072010-12-30T09:49:48.529+05:302010-12-30T09:49:48.529+05:30ಮೆಟ್ಟಿಲು ಮೆಟ್ಟಿಲಾಗಿ ಹತ್ತಿ ಬಂದು ಬ್ಲಾಗಿನ ಈ ಅಂಗಳದಲ್ಲಿ...ಮೆಟ್ಟಿಲು ಮೆಟ್ಟಿಲಾಗಿ ಹತ್ತಿ ಬಂದು ಬ್ಲಾಗಿನ ಈ ಅಂಗಳದಲ್ಲಿ ನಿಂತಿರುವ ನಿನ್ನ ಕಲ್ಪನೆಗಳಿಗೆ ನನ್ನ ಹ್ರುತ್ಪೂರ್ವಕ ಪ್ರೊತ್ಸಾಹ. ಬಾಲಮಂಗಳ, ಚಂಪಕ, ಬಾಲಮಿತ್ರ, ಬೊಂಬೆಮನೆ, ಚಂದಮಾಮ ಇವುಗಳನ್ನು ಓದುತ್ತಲೇ ಬೆಳೆದ ನನಗೆ ಈಗಲೂ ಊರಿಗೆ ಬಂದಾಗ ಅವುಗಳನ್ನು ಕೊಂದು ಓದುವ ಹುಚ್ಚು. ಅದರ ಮೇಲಿನ ಪ್ರೀತಿಯೆ ಹಾಗೆ. ನಿನ್ನ ಈ ಲೇಖನವನ್ನು ಓದಿದ ಮೇಲೆ ನೀನೂ ಕೂಡ ಕೆಲವು ವಿಷಯಗಳಲ್ಲಿ ನನ್ನ್ಂತೆಯೆ ಅಂತ ತಿಳಿದು ಸಂತೋಷವಾಯಿತು. ಬಿಚ್ಚು ಮನಸ್ಸಿನ, ಹತ್ತಾರು ಕನಸುಗಳ, ಕಲ್ಪನಾ ಲೋಕದ ನನ್ನ ಕಿರಿಯ ಸ್ನೇಹಿತೆ ನೀನು ಸದಾ ಹೀಗೆ ಜೀವನದ ವಿವಿಧ ಮುಖಗಳನ್ನು ನಿನ್ನ ನೋಟದಿಂದ ನೋಡಿ, ಆನಂದಿಸಿ ಬರಹಗಳ ಮೂಲಕ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ, ಆಯಿಯ ಪ್ರೀತಿಯ ಮಗಳಾಗಿ, ವಿಧ್ಯಾರ್ಥಿಯಾಗಿ ಇರು.Ranjana Hhttps://www.blogger.com/profile/00224271069674134746noreply@blogger.comtag:blogger.com,1999:blog-1387031968806959888.post-79247738190369362662010-12-30T09:33:19.447+05:302010-12-30T09:33:19.447+05:30ನಿಮ್ಮ ಬರಹ ಚೆನ್ನಾಗಿರುತ್ತದೆ...ಒಂದು ವರ್ಷ ತುಂಬಿದ್ದಕ್ಕೆ...ನಿಮ್ಮ ಬರಹ ಚೆನ್ನಾಗಿರುತ್ತದೆ...ಒಂದು ವರ್ಷ ತುಂಬಿದ್ದಕ್ಕೆ ಅಭಿನಂದನೆಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1387031968806959888.post-91646695646021605332010-12-30T01:23:26.860+05:302010-12-30T01:23:26.860+05:30ಸೌಮ್ಯ ಅವರೇ,
ಹುಚ್ಚು ಹುಡುಗಿ ಕನಸು ಕಾಣುತ್ತಾ ಒಂದು ವರ್ಷವ...ಸೌಮ್ಯ ಅವರೇ,
ಹುಚ್ಚು ಹುಡುಗಿ ಕನಸು ಕಾಣುತ್ತಾ ಒಂದು ವರ್ಷವಾಯಿತೇ?
ಅಭಿನಂದನೆಗಳು...........
ಬ್ಲಾಗ್ ಲೋಕದಲ್ಲಿ ನಡೆದು ಬಂದ ದಾರಿಯನ್ನು ಮರೆಯದೆ, ನಮ್ಮೊಂದಿಗೆ ಹಂಚಿಕೊಂಡಿದ್ದೀರಾ. ಬರೆಯುವ ಮನಸ್ಸೊಂದಿದ್ದರೆ ಸಾಕು, ಪದಗಳು ತಾವಾಗೆ ಉದ್ಬವಿಸುತ್ತವೆ ಎಂಬುವುದು ನನ್ನ ಅನಿಸಿಕೆ.
ಉತ್ತಮ ಬರಹಗಳನ್ನು ನಮ್ಮೊಂದಿಗೆ ಹೀಗೇ ಹಂಚಿಕೊಳ್ಳುತ್ತಿರಿ.......
ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು ನನಸಾಗಲಿ............ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1387031968806959888.post-64833584486078491162010-12-29T23:07:01.909+05:302010-12-29T23:07:01.909+05:30ಅದ್ಭುತ ಲೇಖನಗಳು.....nice blogಅದ್ಭುತ ಲೇಖನಗಳು.....nice blogDigwas Bellemane https://www.blogger.com/profile/17226279508576042649noreply@blogger.comtag:blogger.com,1999:blog-1387031968806959888.post-62909566326781882532010-12-29T22:30:00.081+05:302010-12-29T22:30:00.081+05:30Thanks a lot Kantesh :)Thanks a lot Kantesh :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-37901105859251089632010-12-29T22:29:24.015+05:302010-12-29T22:29:24.015+05:30ನಮಸ್ಕಾರ ರವೀಂದ್ರರೆ,
ಖಂಡಿತ ಆ ಅದರ ಫೋಟೋ ಕಾಪಿ ಕಳಿಸುತ್ತೇ...ನಮಸ್ಕಾರ ರವೀಂದ್ರರೆ,
ಖಂಡಿತ ಆ ಅದರ ಫೋಟೋ ಕಾಪಿ ಕಳಿಸುತ್ತೇನೆ ನಿಮಗೆ :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-45619290780208290752010-12-29T22:26:36.358+05:302010-12-29T22:26:36.358+05:30thank you Guru sir :)thank you Guru sir :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-16081834890775167212010-12-29T22:25:08.046+05:302010-12-29T22:25:08.046+05:30Thanks a lot ವನಿತಕ್ಕ :)Thanks a lot ವನಿತಕ್ಕ :)Soumya. Bhagwathttps://www.blogger.com/profile/06318585946981653418noreply@blogger.com