tag:blogger.com,1999:blog-1387031968806959888.post2492083656965600942..comments2023-05-09T20:18:28.482+05:30Comments on ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು: ಮಾಗಿಯೆ೦ದರೆ......... Soumya. Bhagwathttp://www.blogger.com/profile/06318585946981653418noreply@blogger.comBlogger13125tag:blogger.com,1999:blog-1387031968806959888.post-31373653817761911312013-08-23T11:43:09.194+05:302013-08-23T11:43:09.194+05:30@all: thank u so much :) :) @all: thank u so much :) :) Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1387031968806959888.post-92208114945811354552013-01-28T13:08:29.270+05:302013-01-28T13:08:29.270+05:30ಆಹಾ...
ಮಾಗಿಯೆಂದರೆ ಎಳೆಬಿಸಿಲು,
ತಿಳಿಹಸಿರಿನ ಹಂದರ
ಹುಲ್ಲ...ಆಹಾ...
ಮಾಗಿಯೆಂದರೆ ಎಳೆಬಿಸಿಲು,
ತಿಳಿಹಸಿರಿನ ಹಂದರ
ಹುಲ್ಲಚಿಗುರಿನ ಮೇಲೆ
ಮಿನುಗುವ ಹನಿಯ ಗೋಪುರ

ಸ್ಫೂರ್ತಿದಾಯಕ ಸಾಲುಗಳನ್ನು ಕೊಟ್ಟದ್ದಕ್ಕೆ ಥ್ಯಾಂಕ್ಸು :)
VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-1387031968806959888.post-85360059932180178392012-12-29T14:51:52.040+05:302012-12-29T14:51:52.040+05:30wow... just awesome...:)wow... just awesome...:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1387031968806959888.post-20764701313335515192012-12-28T11:37:36.882+05:302012-12-28T11:37:36.882+05:30ಚಿತ್ರ-ಕವನ...ನೈಸ್..ಚಿತ್ರ-ಕವನ...ನೈಸ್..Anonymoushttps://www.blogger.com/profile/02886478269073999395noreply@blogger.comtag:blogger.com,1999:blog-1387031968806959888.post-76040881355310387932012-12-16T22:42:17.100+05:302012-12-16T22:42:17.100+05:30ವೋವ್....ಸುಂದರ ಚಿತ್ರಗಳಿಗೆ ಪೈಪೋಟಿ ಕೊಟ್ಟು ಗೆದ್ದ ಸೊಗಸಾ...ವೋವ್....ಸುಂದರ ಚಿತ್ರಗಳಿಗೆ ಪೈಪೋಟಿ ಕೊಟ್ಟು ಗೆದ್ದ ಸೊಗಸಾದ ಸಾಲುಗಳು....ತುಂಬಾ ತುಂಬಾ ಇಷ್ಟ ಆಯಿತು,,,,,,,ಸುಂದರ ಕವನ.Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1387031968806959888.post-18233489820665612842012-12-14T19:25:37.365+05:302012-12-14T19:25:37.365+05:30SUPER!!SUPER!!mahesh.kendurhttps://www.blogger.com/profile/17740278920813883832noreply@blogger.comtag:blogger.com,1999:blog-1387031968806959888.post-76535757650551838732012-12-13T21:18:34.908+05:302012-12-13T21:18:34.908+05:30ಮಾಗಿಯೆಂದರೆ ಸೌಮ್ಯಳ ಬ್ಲಾಗ್ ನ ಸುಂದರ ಚಿತ್ರಗಳ ಗುಚ್ಚ......ಮಾಗಿಯೆಂದರೆ ಸೌಮ್ಯಳ ಬ್ಲಾಗ್ ನ ಸುಂದರ ಚಿತ್ರಗಳ ಗುಚ್ಚ... ಸುಂದರ ಚಿತ್ರ ಮಾಲೆ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1387031968806959888.post-66468567562468369242012-12-12T21:41:08.415+05:302012-12-12T21:41:08.415+05:30ನನ್ನದೊಂದಿಷ್ಟು ಸಾಲುಗಳು , ಹಾಗೆ ಸುಮ್ನೇ.
ಮಾಗಿಯೆಂದರೆ ...ನನ್ನದೊಂದಿಷ್ಟು ಸಾಲುಗಳು , ಹಾಗೆ ಸುಮ್ನೇ.

ಮಾಗಿಯೆಂದರೆ ...
ಗೆಳೆಯನ ಚೀಲದ ತುಂಬಾ ಇರುತ್ತಿದ್ದ ನೆಲ್ಲಿಕಾಯಿಯ ನೆನಪು
ಮೈತುಂಬ ಬಾಯ್ಬಿಡುವ ಬರಕೆಗಳ ನಕಾಷೆಯಂತ ಸಾಮ್ರಾಜ್ಯ
ಮೇರಿ ಆಂಟಿ ಕೊಡುತ್ತಿದ್ದ ಕ್ರಿಸ್ಮಸ್ಸಿನ ತರಹೇವಾರಿ ತಿಂಡಿಗಳು
ಮಳೆಯಿಲ್ಲದ ಬಿಸಿಲುರಿಯದ ಪ್ರಕೃತಿಯ ದಿವ್ಯ ಸನ್ನಿಧಿಯೇ

ನಿಮ್ಮ 'ವಿಚಿತ್ರ' ಕವನ 'ಸಚಿತ್ರ'ವಾಗಿ ಬಂದು ಚಿತ್ತಾರ ಬಿಡಿಸಿದೆ. ಬಹಳ ಚೆನ್ನಾಗಿದೆ ಹೇಳಿ ಹೇಳೋದು understatement. ಕಾವ್ಯದಲ್ಲಿಯೇ ದೃಶ್ಯವನ್ನು ಕಟ್ಟುವ ನಿಮಗೆ ಚಿತ್ರಗಳ ಅವಶ್ಯಕತೆ ಇತ್ತೇ? ಗೊತ್ತಿಲ್ಲ. ಆದರೆ ಚಿತ್ರಗಳು ಚೆನ್ನಾಗಿಯೇ ಸಾಥ್ ಕೊಟ್ಟಿವೆ(ಫೋಟೋಗ್ರಫಿಯಾ ಗಂಧಗಾಳಿಯೂ ಗೊತ್ತಿಲ್ಲದ ನನಗೆ ಎಲ್ಲವೂ ಸೆಂದವಾಗಿಯೇ ಕಾಣುತ್ತಿವೆಯಾದರೂ ಶಬ್ದಗಳೇ ಅವುಗಳನ್ನು ಮೀರಿ ನಿಲ್ಲುತ್ತವೆ, at least ನನ್ನ ಮಟ್ಟಿಗೆ ).

Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-1387031968806959888.post-54509789313719797762012-12-12T09:33:27.492+05:302012-12-12T09:33:27.492+05:30ಸೊಗಸಾಗಿದೆ. ಹೊ೦ಬಿಸಿಲಿನ(ಫೇವರಿಟ್ ಚಿತ್ರದ) "ಮಾಗಿಯ...ಸೊಗಸಾಗಿದೆ. ಹೊ೦ಬಿಸಿಲಿನ(ಫೇವರಿಟ್ ಚಿತ್ರದ) "ಮಾಗಿಯ ಚಳಿಯಲ್ಲಿ" ಹಾಡು ನೆನಪಾಯಿತು.Anonymousnoreply@blogger.comtag:blogger.com,1999:blog-1387031968806959888.post-15639676277642881922012-12-11T13:15:36.056+05:302012-12-11T13:15:36.056+05:30superb... estond meanings... wow..superb... estond meanings... wow..kiranhttps://www.blogger.com/profile/16756821775701581723noreply@blogger.comtag:blogger.com,1999:blog-1387031968806959888.post-70371313230123908832012-12-11T11:45:11.399+05:302012-12-11T11:45:11.399+05:30ತುಂಬಾ ದಿನಗಳ (ಸಾರಿ ತಿಂಗಳುಗಳು ಅಂದರೆ ಸೂಕ್ತವೇನೋ..) ನಂತ...ತುಂಬಾ ದಿನಗಳ (ಸಾರಿ ತಿಂಗಳುಗಳು ಅಂದರೆ ಸೂಕ್ತವೇನೋ..) ನಂತರ ಚಂದದ ಪದ್ಯದೊಂದಿಗೆ ಹಿಂದಿರುಗಿದ್ದಿರಿ..ಖುಷಿಯಾಯಿತು..
ಮಾಗಿಗೆ ವಿವಿಧ ಅರ್ಥಗಳನ್ನು ಪೋಣಿಸಿದ ನಿಮ್ಮ ಬಗೆ ಮೆಚ್ಚುಗೆಯಾಯ್ತು..
ಸೂಪರ್...
ಸುಷ್ಮಾ ಮೂಡುಬಿದಿರೆhttps://www.blogger.com/profile/13031731691146064754noreply@blogger.comtag:blogger.com,1999:blog-1387031968806959888.post-69092630977588957842012-12-11T11:29:15.223+05:302012-12-11T11:29:15.223+05:30ಮಾಗಿಯ ಈ ಚಿತ್ರಗಳು, ಯಾವುದೇ ನೆನಪುಗಳನ್ನು ಕೆದಕುತ್ತವೆ.
...ಮಾಗಿಯ ಈ ಚಿತ್ರಗಳು, ಯಾವುದೇ ನೆನಪುಗಳನ್ನು ಕೆದಕುತ್ತವೆ.

ಬರಹದಲ್ಲೂ - ಕಾವ್ಯದಲ್ಲೂ ಪಳಗುತ್ತಿದ್ದೀರಿ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1387031968806959888.post-42097577188776459232012-12-11T08:24:42.562+05:302012-12-11T08:24:42.562+05:30ಸೌಮ್ಯಕ್ಕಾ...
ಅರಳಿದ ಹೂವಿನಂತೆ ಖುಷಿಕೊಡುವ ಚಿತ್ರಗಳವು......ಸೌಮ್ಯಕ್ಕಾ...
ಅರಳಿದ ಹೂವಿನಂತೆ ಖುಷಿಕೊಡುವ ಚಿತ್ರಗಳವು...
ಅದರ ಮೇಲೆ ಕೂತ ಇಬ್ಬನಿಯ ಹನಿಯಂತಹ ಬರಹಗಳು..
ಸುಂದರ ಬರಹ...
ಚಿತ್ರಕ್ಕೂ,ಕಾವ್ಯಕ್ಕೂ ಪೈಪೋಟಿ ಜೋರಾಗೇ ಇದೆ...
ಚಿತ್ರಗಳು ಮತ್ತೆ ಮತ್ತೆ ನೋಡಬೇಕೆನಿಸಿದರೆ,ಆ ಸಾಲುಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತಿವೆ...
"ಶೀತ ಕೆಮ್ಮುಗಳೊ೦ದಿಗೆ ಕರಾಟೆ","ಕುಚ್ಚಲಕ್ಕಿಯ ಕ೦ಪು","ಹ೦ಡೆಯೊಳಗಿನ ಬೆಚ್ಚನೆಯ ನೀರು" ಇಷ್ಟವಾದ ಪ್ರಯೋಗಗಳು..
ಹಾಂ ನಿಮ್ಮ "ಹಸಿರು ಗದ್ದೆಯ ಮೇಲೆ ಹಿತ್ತಲ ಹೊಗೆಯ ಉ೦ಗುರ " ಯ ಕಲ್ಪನೆಗೊಂದು ಸಲಾಮ್..
ತುಂಬಾ ದಿನದ ನಂತರ ನಿಮ್ಮ ಬರಹ ಓದಿದ ಖುಷಿಯಲ್ಲಿದ್ದೇನೆ...ಅಪರೂಪಕ್ಕಾದರೂ ಬರೆಯುತ್ತಿರಿ...
ನಮಸ್ತೆ ...ಚಿನ್ಮಯ ಭಟ್https://www.blogger.com/profile/16355191430201446925noreply@blogger.com